ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಲಾಭಗಳಿಸುವಿರಿ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಮನೆಯಲ್ಲಿ ಸಂತೋಷದ ವಾತಾವರಣವಿದೆ. ಕಲೆ, ಹವ್ಯಾಸಗಳಲ್ಲಿ ಕ್ರಿಯಾಶೀಲರಾಗುತ್ತೀರಿ. ವಿಮೆ ಉದ್ಯೋಗಿಗಳಿಗೆ ಧನ ಲಾಭ. ಶುಭಸಂಖ್ಯೆ: 9

ವೃಷಭ: ಭೋಗ ವಸ್ತು ವ್ಯಾಪಾರಿಗಳಿಗೆ ಲಾಭ. ಪುಸ್ತಕ ವ್ಯಾಪಾರದಲ್ಲಿ ಗಣನೀಯ ಸುಧಾರಣೆ. ರಾಜಕಾರಣಿಯಾದಲ್ಲಿ್ಲ ಪದವಿ ಪ್ರಾಪ್ತಿ. ಶುಭಸಂಖ್ಯೆ:3

ಮಿಥುನ: ದೃಢವಾದ ಮನೋಭಾವನೆಯಿಂದ ಕಾರ್ಯಸಿದ್ಧಿ. ರಹಸ್ಯ ವಿದ್ಯೆಗಳ ಕಡೆ ಆಕರ್ಷಣೆ. ಮೂತ್ರಕೋಶದ ಆರೋಗ್ಯದತ್ತ ಎಚ್ಚರ.ಶುಭಸಂಖ್ಯೆ:9

ಕಟಕ: ಅರಣ್ಯ ವಸ್ತುಗಳಿಂದ ಲಾಭ. ಕಾರ್ಯದಲ್ಲಿ ಸೋಲಾಗ ಬಹುದು. ಗಣೇಶನನ್ನು ಪ್ರಾರ್ಥಿಸಿ ಮುಂದುವರಿಯಿರಿ. ವಿದ್ಯೆಯಲ್ಲಿ ಯಶ. ಶುಭಸಂಖ್ಯೆ: 6

ಸಿಂಹ: ಸ್ನೇಹಿತರಿಂದ ಲಾಭವಾಗುವ ಸಾಧ್ಯತೆ. ಉನ್ನತ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಭಡ್ತಿ. ಪಾಲುದಾರಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ:5

ಕನ್ಯಾ: ಅಮೂಲ್ಯ ಉಡುಗೊರೆ ಸಿಗಲಿದೆ. ಹೃದಯ, ಕಣ್ಣಿನ ಕಾಯಿಲೆ ಇರುವವರು ವೈದ್ಯರನ್ನು ಭೇಟಿ ಮಾಡಿ. ಸಿನಿಮಾ ನಟರಿಗೆ ಲಾಭ. ಶುಭಸಂಖ್ಯೆ: 8

ತುಲಾ: ಭೋಗ ವಸ್ತುಗಳನ್ನು ಕೊಂಡುಕೊಳ್ಳಲು ಶುಭದಿನ. ನಿಮ್ಮ ಉತ್ತಮ ಮಾತುಗಾರಿಕೆಯಿಂದ ಜನಮನ್ನಣೆ. ಆಸ್ತಿ ವಿವಾದ ಅಂತ್ಯ. ಶುಭಸಂಖ್ಯೆ: 8

ವೃಶ್ಚಿಕ: ಇಂದು ಉತ್ತಮ ಮಿತ್ರರು ಸಿಗುವರು. ನವದಂಪತಿ ಗಳಿಗೆ ಸಂತಾನ ಭಾಗ್ಯ. ಪದವಿ ಪ್ರಾಪ್ತಿಯಲ್ಲಿ ಇದ್ದ ನಿರ್ಬಂಧ ತೆರವಾಗಲಿದೆ. ಶುಭಸಂಖ್ಯೆ:3

ಧನಸ್ಸು: ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಕೌಟುಂಬಿಕ ಜವಾಬ್ದಾರಿಯನ್ನು ತಾಳ್ಮೆಯಿಂದ ನಿಭಾಯಿಸಿ. ಅಜೀರ್ಣ ಸಮಸ್ಯೆ ಶುಭಸಂಖ್ಯೆ:3

ಮಕರ: ಮನೆಯಲ್ಲಿ ಶುಭ ಸಮಾರಂಭದ ಸಂಭ್ರಮ. ಭೂ ವ್ಯವಹಾರದಲ್ಲಿ ಲಾಭಗಳಿಸುವಿರಿ. ಜಿಮ್ ತರಬೇತುದಾರರಿಗೆ ಅಧಿಕ ಲಾಭ. ಶುಭಸಂಖ್ಯೆ:7

ಕುಂಭ: ನೇರನುಡಿ ಸಮಸ್ಯೆಗೆ ಕಾರಣವಾದೀತು. ಪೋನ್ ವ್ಯಾಪಾರದಲ್ಲಿ ದ್ವಿಗುಣ ಲಾಭ. ಉದ್ಯಮಿ ಮಹಿಳೆಯರಿಗೆ ಸ್ಥಳ ಬದಲಾವಣೆ. ಶುಭಸಂಖ್ಯೆ: 6

ಮೀನ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸರ್ಕಾರಿ ನೌಕರರಿಗೆ ಬಡ್ತಿ. ಸೇವಕರ ಸಹಾಯದಿಂದ ಆಪತ್ತಿನಿಂದ ಪಾರಾಗುವಿರಿ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net