ನಿತ್ಯ ಭವಿಷ್ಯ: ವ್ಯವಹಾರದ ನವೀಕರಣದಿಂದ ಆದಾಯ ಹೆಚ್ಚಲಿದೆ

Daily astrology
Daily astrology
Published on
ಮೇಷ: ಬ್ಯಾಂಕ್ ಉದ್ಯೋಗಿಗಳಿಗೆ ನೆರವು ಸಿಗಲಿದೆ. ತಂಪು ಪಾನೀಯ ಉದ್ಯಮದಲ್ಲಿ ಪ್ರಗತಿ. ನಿಮ್ಮಲ್ಲಿರುವ ವಿಶೇಷ ಕಲೆಗೆ ಉತ್ತೇಜನ. ಶುಭಸಂಖ್ಯೆ: 9
ವೃಷಭ: ಉಳಿತಾಯ ಯೋಜನೆ ಕೈಗೊಳ್ಳಲು ಸುಸಮಯ. ಸಾರಿಗೆ ಕೆಲಸಗಾರರಿಗೆ ವರ್ಗಾವಣೆ. ಹೊಸ ಜವಾಬ್ದಾರಿ ನಿಭಾಯಿಸುವಿರಿ. ಶುಭಸಂಖ್ಯೆ: 4
ಮಿಥುನ: ಸ್ನೇಹಿತರೊಂದಿಗೆ ಪ್ರವೇಶ. ಆರ್ಥಿಕವಾಗಿ ಹೊಸ ಸವಾಲು ಎದುರಾಗಲಿದೆ. ಸರ್ಕಾರಿ ವೈದ್ಯರಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 7
ಕಟಕ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಹೋಟೆಲ್ ಉದ್ಯಮದಲ್ಲಿ ಪ್ರಗತಿ. ಕಾಳು ಮೆಣಸು, ಏಲಕ್ಕಿ ಕೃಷಿಕರಿಗೆ ಸೂಕ್ತ ಪ್ರತಿಫಲ.ಶುಭಸಂಖ್ಯೆ: 7
ಸಿಂಹ: ವ್ಯವಹಾರದ ನವೀಕರಣದಿಂದ ಆದಾಯ ಹೆಚ್ಚಲಿದೆ. ಹೊಸ ಉದ್ಯಮದ ಸ್ಥಾಪನೆಗೆ ನಿರ್ಧಾರ. ಕಟ್ಟಡ ನಿರ್ಮಾಣ ಪೂರ್ಣ. ಶುಭಸಂಖ್ಯೆ: 6
ಕನ್ಯಾ: ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ರೇಷ್ಮೆ ಬೆಳೆಯುವ ಕೃಷಿಕರಿಗೆ ಲಾಭ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ: 8
ತುಲಾ: ಯೋಗ ಕೇಂದ್ರದ ಮಾಲೀಕರಿಗೆ ಅನಿರೀಕ್ಷಿತ ಲಾಭ. ಗುರು ಹಿರಿಯರಿಂದ ಮಾರ್ಗದರ್ಶನ. ನಾಟ್ಯ ಕಲಾವಿದರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 2
ವೃಶ್ಚಿಕ: ಪ್ರತಿಭೆಗೆ ಸಾರ್ವಜನಿಕವಾಗಿ ಬೆಲೆ ಸಿಗಲಿದೆ. ದಿನಸಿ ಪದಾರ್ಥಗಳ ಮಾರಾಟದಲ್ಲಿ ಲಾಭ. ದೇವಿಯನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 1
ಧನುಸ್ಸು: ವಾಹನ ಮಳಿಗೆ ಮಾಲೀಕರಿಗೆ ಲಾಭ. ಸಣ್ಣ ಪ್ರಮಾಣದ ಹೂಡಿಕೆಗೆ ಸೂಕ್ತ ಸಮಯ. ದೇಹ ದಾರ್ಡ್ಯ ತರಬೇತುದಾರರಿಗೆ ಆದಾಯ ಹೆಚ್ಚಳ. ಶುಭಸಂಖ್ಯೆ: 4
ಮಕರ: ಸಾರಿಗೆ ನೌಕರರಿಗೆ ವರ್ಗಾವಣೆ. ಐಟಿ ಕೆಲಸದ ಒತ್ತಡ ಕಡಿಮೆಯಾಗಲಿದೆ. ನೀವು ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ.ಶುಭಸಂಖ್ಯೆ: 8
ಕುಂಭ: ತೈಲ ಉತ್ಪನ್ನಗಳ ಮಾರಾಟಗಾರರಿಗೆ ಲಾಭ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ. ಸಿನಿಮಾ ನಿರ್ದೇಶಕರ ಆರ್ಥಿಕ ಸಮಸ್ಯೆ ಅಂತ್ಯ. ಶುಭಸಂಖ್ಯೆ: 5
ಮೀನ: ಸ್ವಂತ ಉದ್ಯೋಗದವರಿಗೆ ಆರ್ಥಿಕ ಪ್ರಗತಿ. ಕಿರುಚಿತ್ರ ಕಲಾವಿದರಿಗೆ ಪ್ರಯಾಣ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿಭಾಗವಾಗಲಿದೆ. ಶುಭಸಂಖ್ಯೆ: 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net