

ಮೇಷ: ಐಟಿ ಉದ್ಯೋಗಿಗಳಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಹುದ್ದೆಯಲ್ಲಿ ಬದಲಾವಣೆ ಸಾಧ್ಯತೆ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 9
ವೃಷಭ: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ. ಸೋಲಾರ್ ಸಂಬಂಧಿತ ಸ್ವಂತ ಉದ್ಯೋಗಕ್ಕೆ ನಿರ್ಧಾರ. ಸಿನಿಮಾ ಕ್ಷೇತ್ರದವರಿಗೆ ಪ್ರಗತಿ. ಶುಭಸಂಖ್ಯೆ:1
ಮಿಥುನ: ಸಾರ್ವಜನಿಕ ಮಾಧ್ಯಮದ ಮಾಲೀಕರಿಗೆ ಧನ ಲಾಭ. ಹಣ ಹೂಡಿಕೆಗೆ ಸೂಕ್ತ ಸಮಯ. ಕಾರ್ವಿುಕ ಸಂಸ್ಥೆಯ ಮುಖ್ಯಸ್ಥರಿಗೆ ಲಾಭ. ಶುಭಸಂಖ್ಯೆ: 8
ಕಟಕ: ರೆಸ್ಟೋರೆಂಟ್ ಮಾಲೀಕರಿಗೆ ಒತ್ತಡ ಕಡಿಮೆ. ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಲಭ್ಯ. ವಿದೇಶದ ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 2
ಸಿಂಹ: ನಿರುದ್ಯೋಗ ಸಮಸ್ಯೆ ಇತ್ಯರ್ಥ ಆಗಲಿದೆ. ಹೊಸ ಆಸ್ತಿ ಖರೀದಿ ಇಂದು ಬೇಡ. ಸಹೋದ್ಯೋಗಿಗಳಿಂದಾಗಿ ಆಪತ್ತಿನಿಂದ ಪಾರು. ಶುಭಸಂಖ್ಯೆ:3
ಕನ್ಯಾ: ವೈವಾಹಿಕ ಸಮಸ್ಯೆ ಪರಿಹಾರ. ಆಹಾರ ಧಾನ್ಯ ಮಾರಾಟದಲ್ಲಿ ಲಾಭ. ಮೊಬೈಲ್, ಗೃಹೋಪಯೋಗಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ತುಲಾ: ಬಾಡಿಗೆದಾರರಿಗೆ ಆದಾಯ ಹೆಚ್ಚಲಿದೆ. ಹೂಡಿಕೆ ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಚರ್ಚೆ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ:4
ವೃಶ್ಚಿಖ; ಭೂ ಖರೀದಿಗೆ ಇದ್ದ ಅಡ್ಡಿ ನಿವಾರಣೆ. ಹೊಸದಾಗಿ ಆರಂಭಿಸಿದ ಸ್ವ- ಉದ್ಯೋಗದಲ್ಲಿ ಪ್ರಗತಿ. ತರಕಾರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7
ಧನಸ್ಸು: ಕೊಟ್ಟ ಹಣ ತಿರುಗಿ ಬರಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ ಆಗಬಹುದು. ಅಪರಿಚಿತರಿಂದ ಸಹಾಯ ಸಿಗಲಿದೆ. ಶುಭಸಂಖ್ಯೆ:6
ಮಕರ: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುವಿರಿ. ಉಪನ್ಯಾಸಕ ವೃತ್ತಿಗೆ ಆಯ್ಕೆ ಆಗುವ ಸಾಧ್ಯತೆ. ಮಹಿಳೆಯರಿಗೆ ಆಭರಣ, ವಸ್ತ್ರ ಲಾಭ. ಶುಭಸಂಖ್ಯೆ: 1
ಕುಂಭ: ಧಾರ್ವಿುಕ ಸಂಸ್ಥೆಯಿಂದ ಸನ್ಮಾನ. ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 2
ಮೀನ: ಐಟಿ ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ಸಂಭವ. ತಾಯಿಯ ಕಡೆಯ ಆಸ್ತಿ ಪ್ರಾಪ್ತಿ. ಶುಭಸಂಖ್ಯೆ: 7