ಗಣಪತಿ ಮೆರವಣಿಗೆ ವೇಳೆ ಮಾರಕಾಸ್ತ್ರ ಹಿಡಿದು ಹುಚ್ಚಾಟ: ಮೂವರ ಮೇಲೆ ದೂರು ದಾಖಲು
ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಈಚೆಗೆ ನಡೆದ ಗಣಪತಿ ಮೆರವಣಿಗೆಯಲ್ಲಿ ಮಚ್ಚು, ಚಾಕು ಹಿಡಿದು ಮಹಾರಾಷ್ಟ್ರದ ಉಮರಾಣಿಯ ನಿತಿನ್ ಹುಕರೆ(35),ಅನಿಲ ಮತ್ತು ನಿರಂಜನ್ ಎಂಬಾತರು ಹುಚ್ಚಾಟ ಮೆರೆದಿದ್ದಾರೆ
ಗಣಪತಿ ಮೆರವಣಿಗೆ ವೇಳೆ ಮಾರಕಾಸ್ತ್ರ ಹಿಡಿದು ಹುಚ್ಚಾಟ ಮೆರೆಯುತ್ತಿದ್ದ ಮಹಾರಾಷ್ಟ್ರದ ಯುವಕರು ಪ್ರಶ್ನೆ ಮಾಡಿದ ಯುವಕನ ಮೇಲೆ ಹಲ್ಲೆ ಮಾಡಿದ್ದು,ಕೂಡಲೇ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಕುರಿತು