ಆರ್ ಟಿ ಓ ವೃತ್ತದ ಬಳಿ ಗಾಂಜಾ ಸೇವಿಸಿ ತಿರುಗಾಡುತ್ತಿದ್ದ ಆರೋಪಗಳು
ಗಾಂಜಾ ಸೇವಿಸಿದ್ದ ಇಬ್ಬರು ಪೊಲೀಸ್ ವಶಕ್ಕೆ
ಚಿಕ್ಕೋಡಿ : ಪಟ್ಟಣದ ಹೊರವಲಯದ ಆರ್ ಟಿ ಓ ವೃತ್ತದ ಹತ್ತಿರ ಗಾಂಜಾ ಸೇವಿಸಿ ತಿರುಗಾಡುತ್ತಿದ್ದ ಮೋಶಿನ್ ಖಾನ್ ಪಠಾಣ (39),ಮಾರುತಿ ಭಜಂತ್ರಿ(52) ಎಂಬುವವರನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಇಬ್ಬರು ಆರೋಪಿಗಳ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.