ಸುದ್ದಿಗಾರೊಂದಿಗೆ ಸಚಿವ ಮಾತನಾಡಿ, ಮಾಳಪಲ್ಲಿ ಬಡಾವಣೆಯಿಂದ- ಕೋಲಾರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗದಲಿದ್ದ ಸಣ್ಣ ಕೆರೆ ಮುಚ್ಚಿ ಹೋದ ಹಿನ್ನೆಲೆಯಲ್ಲಿ ಜಾಗವನ್ನು ಒತ್ತುವರಿ ಮಾಡದಂತೆ ಎ.ಚೌಡರೆಡ್ಡಿ ಶಾಸಕರಾಗಿದ್ದಾಗ ಅರಣ್ಯ ಇಲಾಖೆ, ತೋಟಗಾರಿಕೆ, ಸರ್ಕಾರಿ ಶಾಲೆಗೆ ಸರ್ಕಾರದಿಂದ ಈ ಜಮೀನನ್ನು ಮಂಜೂರು ಮಾಡಿಸಿದ್ದರು.