ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಮಾತನಾಡಿದರು. ಪ್ರೊ.ವೀರೇಶ್ ಜಿ. ಕಸಬೇಗೌಡರ್, ಡಾ.ಲಾಯಕ್ ಅಲಿ, ಡಾ.ಪರಮೇಶ ಎಸ್.ಪಿ., ಡಾ.ನಾಗರಾಜ ಯಮನಕ್ಕನವರ್, ಡಾ.ಮಲ್ಲಿಕಾರ್ಜುನ ಆನಂದಳ್ಳಿ, ಪ್ರೊ.ಚಿಂತಲಪುಡಿ ಸುರೇಶ, ಡಾ.ಎಂ.ಪಾಂಡುರಂಗ ಪ್ರಸಾದ್, ಡಾ.ಅರುಣಕುಮಾರ ಪಾಟೀಲ್, ಡಾ.ಸಂತೋಷ ಕುಮಾರ ಎ., ಡಾ.ಪೆದ್ದೀಟಿ ಸುಧೀರ, ಡಾ.ಉದಯ ಪಾಟೀಲ್ ಇತರರಿದ್ದರು. ಪ್ರೊ.ಎಂ.ಅಮರೇಂದ್ರ, ಪ್ರೊ.ಪ್ರಮೋದ ಕುಮಾರ್ ಸ್ವಾಗತಿಸಿದರು. ಡಾ.ಎನ್. ಚರಣಪ್ರಧಾನ ವಂದಿಸಿದರು.