ಅರ್ಜಿ ಪಡೆದು ವಾಪಸ್ ನೀಡದಿದ್ದರೆ ಅವರನ್ನು ವಿಚಾರಣೆಗೆ ಕರೆದು ದಾಖಲೆ ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆಗೆ ಭೇಟಿ ನೀಡಿದ ಸಮಯದಲ್ಲಿ ಬೀಗ ಹಾಕಿದ್ದರೆ, ಒಟ್ಟು ಮೂರು ಬಾರಿ ಬಂದು ಹೋಗುತ್ತಾರೆ. ಆದಾಗ್ಯೂ ಮನೆ ಬಾಗಿಲು ಹಾಕಿದ್ದರೆ, ಬಾಗಿಲಿಗೆ ಪರ್ಪಲ್ (ನೇರಳೆ) ಬಣ್ಣದ ಸ್ಟಿಕ್ಕರ್ ಅಂಟಿಸಿ, ಅವರನ್ನು ಪತ್ತೆಹಚ್ಚಿ ಅರ್ಹ ಅಥವಾ ಅನರ್ಹತೆಯ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.