ಅಂತೆಯೇ ಹೋಬಳಿ ಮಟ್ಟಕ್ಕೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಿರ್ಲೆ ಹೋಬಳಿ ಅಧ್ಯಕ್ಷರಾಗಿ ಮೋಹನ್, ಉಪಾಧ್ಯಕ್ಷರಾಗಿ ಮಂಜುನಾಥ್, ಚುಂಚನಕಟ್ಟೆ ಹೋಬಳಿ ಅಧ್ಯಕ್ಷರಾಗಿ ವೆಂಕಟೇಶ್, ಉಪಾಧ್ಯಕ್ಷರಾಗಿ ಸುನಿಲ್, ಗೌರವಾಧ್ಯಕ್ಷರಾಗಿ ನಟೇಶ್, ಸಾಲಿಗ್ರಾಮ ಹೋಬಳಿ ಅಧ್ಯಕ್ಷರಾಗಿ ಕೃಷ್ಣಶೆಟ್ಟಿ, ಉಪಾಧ್ಯಕ್ಷರಾಗಿ ರಘು, ಹರದನಹಳ್ಳಿ ಹೋಬಳಿ ಅಧ್ಯಕ್ಷರಾಗಿ ಹೆಬ್ಸೂರು ರವಿ, ಉಪಾಧ್ಯಕ್ಷರಾಗಿ ಮನುಗನಹಳ್ಳಿ ರವಿ, ಗೌರವಾಧ್ಯಕ್ಷರಾಗಿ ಅರುಣ್, ಭೇರ್ಯ ಹೋಬಳಿ ಅಧ್ಯಕ್ಷರಾಗಿ ಕೃಷ್ಣಶೆಟ್ಟಿ, ಉಪಾಧ್ಯಕ್ಷರಾಗಿ ಅಭಿಲಾಷ್, ಗೌರವಾಧ್ಯಕ್ಷರಾಗಿ ಚಂದ್ರಶೆಟ್ಟಿ, ತಾಲೂಕು ಸಂಘದ ಸಂಘಟನಾ ಕಾರ್ಯದರ್ಶಿಗಳಾಗಿ ರಾಜಶೇಖರ್, ಸುರೇಶ್, ಪ್ರವೀಣ್, ಸುನಿಲ್, ಸಲಹೆಗಾರರಾಗಿ ನಾಗರಾಜ ಶೆಟ್ಟಿ, ನಿರ್ದೇಶಕರಾಗಿ ಸಂತೋಷ್, ಸಂದೀಪ್, ಮಂಜುನಾಥ್, ಅಭಿಲಾಷ್, ಪ್ರತಾಪ ಶೆಟ್ಟಿ, ಚಂದ್ರ ಶೆಟ್ಟಿ, ನಾಗೇಶ್, ಪ್ರಸನ್ನ, ದರ್ಶನ್, ಹರೀಶ್, ಪ್ರಕಾಶ್ ಅವಿರೋಧವಾಗಿ ಆಯ್ಕೆಯಾದರು.