ಮುದುವಾಡಿ ಕೆರೆಯಿಂದ ಸೋಮಸಂದ್ರ ಕೆರೆಗೆ ಕಾಲುವೆ ನಿರ್ಮಾಣ lake
ಮುದುವಾಡಿ ಕೆರೆಯಿಂದ ಸೋಮಸಂದ್ರ ಕೆರೆಗೆ ಕಾಲುವೆ ನಿರ್ಮಾಣ lake
Published on:
Copied
Follow Us
ಶ್ರೀನಿವಾಸಪುರ: ಈ ಭಾಗದಲ್ಲಿ ನಾನು ಶಾಸಕನಾದ ಮೇಲೆ ರಸ್ತೆಗಳಿಗೆ ಆದ್ಯತೆ ನೀಡಿ ಎಲ್ಲ ಗ್ರಾಮಗಳಿಗೂ ಪ್ರಾಧಾನ್ಯತೆ ನೀಡಿದ್ದೇನೆ. ಜತೆಗೆ ಹೈಮಾಸ್ಟ್ ವಿದ್ಯುತ್ ದೀಪಗಳು ಅಳವಡಿಸಲಾಗಿದೆ. ಬಾಕಿ ಇರುವ ಗ್ರಾಮಗಳಿಗೆ ಶೀಘ್ರ ಲೈಟ್ಗಳನ್ನು ಅಳವಡಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.lake
ತಾಲೂಕಿನ ಎಸ್.ಜಿ ಹೊಸೂರು ಗ್ರಾಮದಲ್ಲಿ ಶುಕ್ರವಾರ ಸುಮಾರು 1ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಮುದುವಾಡಿ ಕೆರೆಯಿಂದ ಸೋಮಸಂದ್ರ ಕೆರೆಗೆ ಸಂಪರ್ಕ ಕಲ್ಪಿಸಲು ಕಾಲುವೆ ಕೆಲಸ ಶ್ರೀ ಪ್ರಾರಂಭವಾಗಲಿದೆ ಎಂದರು.
ಅನಿತಾ ಲೋಕೇಶ್, ಮುಖಂಡರಾದ ವೀರೇಂದ್ರ ಗೌಡ, ಕೇಶವಮೂರ್ತಿ, ವಿಎಸ್ಸೆಸ್ಸೆಎನ್ ಸಂಘದ ಅಧ್ಯಕ್ಷ ಗಿರೀಶ್, ಇಂಜಿನಿಯರ್ ಶ್ರೀನಿವಾಸ್ ಇದ್ದರು.