ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ

ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬೆಂಗಳೂರು ಮೂಲದ ರಾಯರ ಭಕ್ತ ಸಂಪತ್ ಕುಮಾರ ನೀಡಿದ ನವರತ್ನ ಕವಚವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಂಗಳವಾರ ಸಂಜೆ ಶ್ರೀ ಸುಜಯೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ  ಸಮರ್ಪಣೆ ಮಾಡಿದರು.

Published on
ರಾಯಚೂರು

ಸುಮಾರು ಒಂದುವರೆ ಕೋಟಿ ವೆಚ್ಚದ ನವರತ್ನ ಕವಚವನ್ನು ರಾಯರ ಮಠದ 37 ನೇ ಪೀಠಾಧಿಪತಿ ಸುಜಯೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಿದ್ದಾರೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಬೃಂದಾವನಕ್ಕೆ ಕವಚ ಸಮರ್ಪಿಸಿದರು.

ರಾಯರ ಮೇಲೆ ಭಕ್ತಿ ಹೆಚ್ಚಾಗುವಂತೆ ಶ್ರೀ ಸುಜಯೀಂದ್ರ ತೀರ್ಥರು ಆಶಿರ್ವದಿಸಿದ್ದ ಹಿನ್ನಲೆ ಸ್ವಪ್ನ ಆದೇಶದಂತೆ ನವರತ್ನ ಕವಚ ಸಮರ್ಪಣೆ ಮಾಡಿರುವೆ. ನನಗೆ ಹಾಗೂ ನಮ್ಮ ಕುಟುಂಬಕ್ಕೆ ರಾಯರ ಅರ್ಶಿವಾದ ಇದೆ.
ಸಂಪತ್ ಕುಮಾರ ಬೆಂಗಳೂರು ರಾಯರ ಭಕ್ತ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net