ನಾಗರಾಜಪ್ಪ, ಮಂಜುನಾಥ್, ವಿ.ರಾಧಾಕೃಷ್ಣಾ, ಶ್ರೀನಿವಾಸ್ ಮೂರ್ತಿ, ಹಿಂದುಳಿದ ವರ್ಗ ಎ.ಟಿ.ಮುನಿನಾರಾಯಣಪ್ಪ, ಹಿಂದುಳಿದ ವರ್ಗ ಬಿ ಎಂ.ಸುರೇಶ, ಮಹಿಳಾ ಮೀಸಲು ಕ್ಷೇತ್ರ ಎಚ್.ಸಿ.ಆಶಾ, ಎನ್.ಭಾಗ್ಯಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ವಿ.ಶ್ರೀನಿವಾಸ್ 250, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಎಂ.ವಿನೋದ್, ಠೇವಣಿದಾರರ ಕ್ಷೇತ್ರ 1 ಹರೀಶ್, ಸಾಲಗಾರರಲ್ಲದ ಕ್ಷೇತ್ರ ನರಸಿಂಹಮೂರ್ತಿ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.