ಹುನ್ನೂರು ಗ್ರಾಮದಲ್ಲಿ ಡಿಬಿಒಟಿ ಸ್ಕೀಮ್-1 ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ 325 ಕೆ.ಎಲ್. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಕಾಮಗಾರಿ, ರಾಮತೀರ್ಥ ಕೆರೆ, ಕೊಳವೆಬಾವಿ, ಹುನ್ನೂರು ಕೆರೆ ಹಾಗೂ ಹುನ್ನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮ ಪಂಚಾಯತ್ ಆಡಳಿತ ಹಾಗೂ ತೆರಿಗೆ ವಸೂಲಾತಿ ಪ್ರಗತಿಯನ್ನು ಪರಿಶೀಲಿಸಿದರು.