

ಪ್ರಮುಖ ಮುಖ್ಯಾಂಶಗಳು
ನಗರದ ಎರಡು ಕಡೆ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ತಡೆ (ಸೆನ್) ಠಾಣೆ ಮತ್ತು ಆರು ಶ್ವಾನ ಘಟಕಗಳ ಕಟ್ಟಡ ನಿರ್ಮಾಣ ಕಾರ್ಯ ಸಕಾಲಕ್ಕೆ ಗುಣಮಟ್ಟದೊಂದಿಗೆ ಮುಗಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಂಬAಽತ ಅಽಕಾರಿಗಳಿಗೆ ಸೂಚಿಸಿದರು.
ಪೃಥ್ವಿಕ್ ಶಂಕರ್ ಎಸ್‌ಪಿಯಾಗಿ ಇಲ್ಲಿಗೆ ಬಂದ ಬಳಿಕ ಅನೇಕ ಬದಲಾವಣೆಗಳಾಗಿವೆ. ಜನಮೆಚ್ಚುವಂಥ ಕೆಲಸ ಮಾಡುತ್ತಿದ್ದಾರೆ. ಎಲ್ಲ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಸೇರಿ ಅಪರಾಧ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.| ಚನ್ನಾರಡ್ಡಿ ಪಾಟೀಲ್ಶಾಸಕ