ಪದಾಧಿಕಾರಿಗಳ ನೇಮಕ : ತಾಲೂಕು ಅಧ್ಯಕ್ಷ ಗುಟ್ಟಳ್ಳಿ ವಿ. ನಾಗರಾಜ, ಗೌರವಾಧ್ಯಕ್ಷ ಡಿ. ಎಂ. ಮುನಿರಾಜ್, ಡಿ. ಯಲ್ಲಪ್ಪ ಹಾಗೂ ಎಂ. ಗುರಪ್ಪ, ಉಪಾಧ್ಯಕ್ಷರಾದ ಎಸ್. ವಿ. ಶ್ರೀನಿವಾಸ್, ದೇವರಾಜ್, ಕೆ.ಆರ್.ಬಿ. ಶಿವಾನಂದ, ಮಂಜು ಸೂರ್ಯ, ಕಾರ್ಯದರ್ಶಿ ಕೆ. ನರಸಿಂಹಯ್ಯ, ಖಜಾಂಚಿ ಸಿ. ನಾರಾಯಣಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ನರಸಿಂಹಯ್ಯ, ರಮೇಶ್, ಗೋಪಾಲ್, ರಮೇಶ್, ಗಣೇಶ್, ಸುಮಿತ್ರಾ, ಎಂ. ರವಿ. ವಿಶೇಷ ಆಹ್ವಾನಿತ ಸದಸ್ಯರಾದ ಪೂಜಪ್ಪ, ಮೂರ್ತಿ, ಶಿವಾನಂದ್, ರಮೇಶ್, ನರಸಿಂಹಮೂರ್ತಿ, ಕಾನೂನು ಸಲಹೆಗಾರರಾಗಿ ಕೃಷ್ಣಪ್ಪ ಹಾಗೂ ಗಣೇಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು.