ಟಕದ ಅಧ್ಯಕ್ಷರಾಗಿ ಗೂಡು ಮಾರ್ಕೇಟ್ ಎಂ.ವೆಂಕಟೇಶ್, ನಿಕಟ ಪೂರ್ವ ಅಧ್ಯಕ್ಷ ಅನಿಸ್ ಉರ್ ರೆಹಮಾನ್, ಕಾರ್ಯದರ್ಶಿ ವಿ.ಆನಂದ್, ಖಜಾಂಚಿ ಎಸ್.ವಿ.ಬಸವರಾಜ್, ಸಂಘಟನಾ ಕಾರ್ಯದರ್ಶಿ ಎಲ್.ವೆಂಕಟೇಶ್ ಕುಮಾರ್, ಸಹಕಾರ್ಯದರ್ಶಿ ಕೆ.ವಸಂತಕುಮಾರ್, ಸಲಹಾ ಸಮಿತಿ ಸದಸ್ಯರಾಗಿ ಕೆ.ವಿ.ಬೈರೇಗೌಡ, ಎನ್.ಸುಬ್ರಹ್ಮಣ್ಯ ಶೆಟ್ಟಿ, ಎನ್.ಜಯರಾಮ್, ವಿ.ವೆಂಕಟೇಶ್, ಡಾ.ಎಂ.ಶಿವಕುಮಾರ್, ಕೆ.ವೆಂಕಟೇಶ್ ನೂತನ ಪದಾಧಿಕಾರಿಗಳಿಗೆ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ನಾಗೇಶ್ ಪ್ರಮಾಣ ವಚನ ಬೋಧಿಸಿದರು. ಹಾಪ್ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಜೆ.ಆರ್.ಮುನಿವೀರಣ್ಣ, ಚಿದಾನಂದಮೂರ್ತಿ, ದಿನ್ನೂರು ವೆಂಕಟೇಶ್, ಜನಾರ್ಧನ, ರಾಮಾಂಜಿನಪ್ಪ, ವಿ.ವಿಶ್ವನಾಥ್ ಇದ್ದರು.