ಕಾಫಿಟೇಬಲ್​ ಪುಸ್ತಕ, ಬ್ರೌಷರ್​ ಬಿಡುಗಡೆ

ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮುದ್ರಿಸಲಾಗಿರುವ ಕಾಫಿಟೇಬಲ್​ ಪುಸ್ತಕ ಹಾಗೂ ಬ್ರೌಷರ್​ (ಪ್ರವಾಸಿ ಮಡಿಕೆ)ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ವಿಧಾನಸೌಧದಲ್ಲಿ ಬುಧವಾರ ಬಿಡುಗಡೆ ಮಾಡಿದರು.  ಸಚಿವರಾದ ಪ್ರಿಯಾಂಕ್​ ರ್ಖಗೆ, ಡಾ.ಶರಣಪ್ರಕಾಶ ಪಾಟೀಲ್​, ಬಿ.ಆರ್​.ಪಾಟೀಲ್​, ಡಾ.ಅಜಯಸಿಂಗ್​, ಅಲ್ಲಮಪ್ರಭು ಪಾಟೀಲ್​, ಎಂ.ವೈ.ಪಾಟೀಲ್​, ಡಾ.ಕೆ.ವಿ.ತ್ರಿಲೋಕಚಂದ್ರ, ಬಿ.ಫೌಜಿಯಾ ತರನ್ನುಮ್​, ಡಾ.ಎಸ್​.ತಿಪ್ಪೇಸ್ವಾಮಿ, ಬೇಬಿ ಮೋಗೇರ ಇತರರಿದ್ದರು.
ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮುದ್ರಿಸಲಾಗಿರುವ ಕಾಫಿಟೇಬಲ್​ ಪುಸ್ತಕ ಹಾಗೂ ಬ್ರೌಷರ್​ (ಪ್ರವಾಸಿ ಮಡಿಕೆ)ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ವಿಧಾನಸೌಧದಲ್ಲಿ ಬುಧವಾರ ಬಿಡುಗಡೆ ಮಾಡಿದರು. ಸಚಿವರಾದ ಪ್ರಿಯಾಂಕ್​ ರ್ಖಗೆ, ಡಾ.ಶರಣಪ್ರಕಾಶ ಪಾಟೀಲ್​, ಬಿ.ಆರ್​.ಪಾಟೀಲ್​, ಡಾ.ಅಜಯಸಿಂಗ್​, ಅಲ್ಲಮಪ್ರಭು ಪಾಟೀಲ್​, ಎಂ.ವೈ.ಪಾಟೀಲ್​, ಡಾ.ಕೆ.ವಿ.ತ್ರಿಲೋಕಚಂದ್ರ, ಬಿ.ಫೌಜಿಯಾ ತರನ್ನುಮ್​, ಡಾ.ಎಸ್​.ತಿಪ್ಪೇಸ್ವಾಮಿ, ಬೇಬಿ ಮೋಗೇರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ
  • ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಲೀಸ್​
ಕಲಬುರಗಿ: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮುದ್ರಿಸಲಾಗಿರುವ ಕಾಫಿಟೇಬಲ್​ ಪುಸ್ತಕ ಹಾಗೂ ಬ್ರೌಷರ್​ (ಪ್ರವಾಸಿ ಮಡಿಕೆ)ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ವಿಧಾನಸೌಧದಲ್ಲಿ ಬುಧವಾರ ಬಿಡುಗಡೆ ಮಾಡಿದರು.
ಕಲಬುರಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಹಾಗೂ ಉತ್ತೇಜನ ನೀಡಲು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಆಶಯದಂತೆ ಜಿಲ್ಲೆಯ ಕಲೆ, ಸಂಸತಿ, ಪರಂಪರೆ ಮತ್ತು ಇತಿಹಾಸ ಬಿಂಬಿಸುವ ಕೈಗನ್ನಡಿಯಾಗಿರುವ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಇತರೆ ಪ್ರವಾಸಿ ತಾಣಗಳ ಕುರಿತು ಪ್ರವಾಸೋದ್ಯಮ ೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ 11.05 ಲ ರೂ. ಅನುದಾನದಲ್ಲಿ ಆಕರ್ಷಕ ಕಾಫಿಟೇಬಲ್​ ಪುಸ್ತಕ ಮತ್ತು ಪ್ರವಾಸಿ ತಾಣಗಳ ಮಾಹಿತಿಯುಳ್ಳ ಬೋಷರ್​ ಮುದ್ರಿಸಲಾಗಿದೆ.
ಕಲಬುರಗಿ ಜಿಲ್ಲೆಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಕುರಿತು ಕ್ರೂಢಿಕೃತ ಮತ್ತು ಸಂಪ್ತ ಮಾಹಿತಿ ಒದಗಿಸಲು ಬೋಷರ್​ (ಪ್ರವಾಸಿ ಮಡಿಕೆ)ಗಳು ಸಹಕಾರಿಯಾಗಲಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರಗುವ ಪ್ರವಾಸೋದ್ಯಮ ಮೇಳ, ಟ್ರಾವೆಲ್​ ಎಕ್ಸಪೋಗಳು ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿವಿಧ ರಾಜ್ಯ ಮತ್ತು ದೇಶಗಳ ಪ್ರವಾಸೋದ್ಯಮ ೇತ್ರದ ಪಾಲುದಾರರು, ಹೂಡಿಕೆದಾರರು ಮತ್ತು ಪ್ರವಾಸೋದ್ಯಮ ಉತ್ಸಾಹಿಗಳ ಮೂಲಕ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮದ ಕುರಿತು ಹೆಚ್ಚಿನ ಪ್ರಚಾರ ಮಾಡುವ ದೃಷ್ಟಿಯಿಂದ ಕಾಫಿಟೇಬಲ್​ ಪುಸ್ತಕ ಸಹಕಾರಿಯಾಗಲಿವೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ರ್ಖಗೆ, ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್​.ಪಾಟೀಲ್​, ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್​, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ ಪಾಟೀಲ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಕಲಬುರಗಿ ಡಿಸಿ ಬಿ ಫೌಜಿಯಾ ತರನ್ನುಮ್​, ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಎಸ್​.ತಿಪ್ಪೇಸ್ವಾಮಿ, ಉಪ ನಿರ್ದೇಶಕಿ ಬೇಬಿ ಮೋಗೇರ ಇತರರಿದ್ದರು.
"

ಕಲ್ಯಾಣ ಕರ್ನಾಟಕ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದಿಷ್ಟು ಮಾಹಿತಿ ಒದಗಿಸಿಕೊಡುವ ದೃಷ್ಟಿಯಿಂದ ಸಿದ್ಧಪಡಿಸಿರುವ ಕಾಫಿಟೇಬಲ್​ ಪುಸ್ತಕ, ಬ್ರೌಷರ್​ ಹೊರತರಲಾಗಿದೆ. ಪ್ರವಾಸೋದ್ಯಮ ಉತ್ತೇಜನಕ್ಕೂ ಇದು ಅನುಕೂಲವಾಗಲಿದೆ.

ಬಿ.ಫೌಜಿಯಾ ತರನ್ನುಮ್​,

ಜಿಲ್ಲಾಧಿಕಾರಿ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net