ಶಹಾಬಾದ್ನಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಡಾ.ಫಾರೂಕ್ ಮಣ್ಣೂರ್ ಭಾನುವಾರ ಚಾಲನೆ ನೀಡಿದರು. ಬಸವರಾಜ ಯಲಿಗಾರ, ವಾಜೀದ್ ಜಮಾದಾರ್, ರಫೀಕ್ ಕಾರೋಬಾರಿ, ಎಸ್.ಕುಮಾರ್, ಜಹೀರ್ ಅಹ್ಮದ್, ಹರೀಶ ಕಾರ್ಣಿಕ್, ಹರ್ಷಾ ಮಾಲಕ, ರಾಜೇಶ್ ಯನಗುಂಟಿಕರ್, ಅಮೀರ್ ನಿಂಬಾಳಕರ್ ಇತರರಿದ್ದರು