ಉಪಯೋಗಕ್ಕೆ ಬಾರದ ಹೌಸ್: ಸರ್ಕ್ಯೂಟ್ ಹೌಸ್‌ನಲ್ಲಿ ಪೂರ್ಣ ಪ್ರಮಾಣದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ತರಾತುರಿಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದ್ದಾರೆ. ಆದರೆ ಹೌಸ್‌ನಲ್ಲಿ ಕುಡಿಯಲು ಮತ್ತು ಬಳಸಲು ನೀರಿಲ್ಲ. ಕಾಟ್, ಬೆಡ್ ಇಲ್ಲ, ಸೋ-Á ಇಲ್ಲ. -Àರ್ನಿಚರ್ ಕೆಲಸವೂ ಆಗಿಲ್ಲ ಇಷ್ಟೇಲ್ಲ ಅಗತ್ಯ ಸೌಲಭ್ಯ ಕಲ್ಪಿಸದೆ ಉದ್ಘಾಟನೆಯಾದರೂ ಯಾಕೆ ಮಾಡಿದರೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.