

ಪ್ರಮುಖ ಮುಖ್ಯಾಂಶಗಳು
ಸುನೀಲ್ ಹರಿಹರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಭೋಗ್ಯಕ್ಕೆ (ಲೀಸ್) ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬಹುದೊಡ್ಡ ಹಗರಣದ ತನಿಖೆಯನ್ನು ಇದೀಗ ಸಿಐಡಿಗೆ (ಅಪರಾಧ ತನಿಖಾ ದಳ) ವಹಿಸಿ ಆದೇಶಿಸಲಾಗಿದೆ. ಹೀಗಾಗಿ ಎಚ್‌ಎಸ್‌ಲೇಔಟ್ ಪೊಲೀಸ್ ಠಾಣೆ ಸೇರಿ ಇನ್ನಿತರ ಕಡೆ ದಾಖಲಾಗಿರುವ ಎ್ಐಆರ್ ಕಡತಗಳನ್ನು ಸ್ಥಳೀಯ ಪೊಲೀಸರು ಶೀಘ್ರದಲ್ಲೇ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.
ಹಣ ಕಳೆದುಕೊಂಡವರು...
ನೂರಾರು ದೂರು
ಬೆಂಗಳೂರಿಗರೇ ಅಧಿಕ ಬಲೆಗೆ!
ಲೀಸ್‌ಗೆ ಮನೆ ಕೊಡಿಸುತ್ತೇವೆಂದು ಜನರಿಗೆ ವಂಚಿಸಿರುವ ಬಗ್ಗೆ ಎರಡ್ಮೂರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅರ್ಬನ್ ಸ್ಟಾಂಜ್ ಎಂಬ ಖಾಸಗಿ ಕಂಪನಿಯು ಜನರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
- ಮೊಹಮ್ಮದ್ ಸುಜೀತಾ ಎಂ.ಎಸ್, ಡಿಸಿಪಿ, ಆಗ್ನೇಯ ವಿಭಾಗ