ಕಾಟಾಸ್&ಹೆಣ್ಣು ಮಕ್ಕಳ ಯೆಲ್ಲೋ ಬೆಲ್ಟ್ ವಿಭಾಗದಲ್ಲಿ ಆದಿತ್ಯ ಶಾಲೆ ಶ್ರೇಯಾ ಪ್ರಥಮ ಸ್ಥಾನ, ಆರ್.ಕೆ. ಶಾಲೆ ಜಸ್ಲೀನಾ ದ್ವೀತಿಯ, ಡೆಲ್ಲಿ ಪಬ್ಲಿಕ್ ಶಾಲೆ ಮಂಜುನಾಥ ತೃತೀಯ ಸ್ಥಾನ. ಆರೆಂಜ್ ಬೆಲ್ಟ್ ವಿಭಾಗದಲ್ಲಿ ಆರ್.ಕೆ. ಶಾಲೆ ರಿತ್ವಿಕಾ ರೆಡ್ಡಿ ದ್ವೀತಿಯ ಸ್ಥಾನ, ಗಂಡು ಮಕ್ಕಳ ಆರೆಂಜ್ ಬೆಲ್ಟ್ ವಿಭಾಗದಲ್ಲಿ ಆರ್.ಕೆ.ಶಾಲೆ ವ್ನಿಶ್ ಪ್ರಥಮ, ಸುಧಾಕರ್ ದ್ವೀತಿಯಾ ಸ್ಥಾನ. ಪ್ರಥಮ ವರ್ಷದ ಗ್ರೀನ್ ಬೆಲ್ಟ್ ವಿಭಾಗದಲ್ಲಿ ಪ್ರಗತಿ ಶಾಲೆ ಚೇತನ್ ದ್ವೀತಿಯ ಸ್ಥಾನ, ಜ್ಯೋತಿ ಶಾಲೆ ಶ್ರೇಯಸ್ ತೃತೀಯ. ಬ್ಲೂ ಬೆಲ್ಟ್ ವಿಭಾಗದಲ್ಲಿ ಜ್ಯೋತಿ ಶಾಲೆ ಕೆ.ಆರ್.ಟೈಗರ್ ನಿಖಿಲ್ ಪ್ರಥಮ. ಪರ್ಪಲ್ ಬೆಲ್ಟ್ ವಿಭಾಗದಲ್ಲಿ ಕಿಶೋರ್ ಶಾಲೆ ಧುಷಾಂತ್ ಪ್ರಥಮ ಸ್ಥಾನ. ಬ್ರೌನ್ ಬೆಲ್ಟ್ ವಿಭಾಗದಲ್ಲಿ ಜ್ಯೋತಿ ಶಾಲೆಯ ಅಂಕಿತ್ ಪ್ರಥಮ ಸ್ಥಾನ, ಜ್ಯೋತಿ ಶಾಲೆಯ ಶೌರಿಶ್ ದ್ವೀತಿಯ. 25 ರಿಂದ 30 ಕೆಜಿ ಗಂಡುಮಕ್ಕಳ ಕುಮಿಟೆ ವಿಭಾಗದಲ್ಲಿ ಆರ್.ಕೆ.ಶಾಲೆ ಚರಿತ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.