ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ರಾಮಾಪುರ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಪಂ ಮಾಜಿ ಸದಸ್ಯ ನಾಗೇಂದ್ರಬಾಬು, ಶಾಗ್ಯ ರವಿ, ಪಿಎಸಿಸಿ ನಿರ್ದೇಶಕ ಮಂಜೇಶ್, ನಿವೃತ್ತ ಕೃಷಿ ವಿಜ್ಞಾನಿ ಡಾ. ನಿರಂಜನ್‌ಮೂರ್ತಿ, ಮುಖಂಡರಾದ ಅಂಜುಮ್ ಪಾಷ, ರಾಜುಗೌಡ, ತಿರುಪತಿ, ತಂಗವೇಲು, ಶಂಕರಪ್ಪಮ ನಿಂಗಶೆಟ್ಟಿ, ಪಳನಿಸ್ವಾಮಿ ಹಾಗೂ ಇತರರಿದ್ದರು.