_1783512147120.webp?w=480&auto=format%2Ccompress&fit=max)
_1783512147120.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳ ವೈಲ್ಯ
2023ರ ಅಕ್ಟೋಬರ್ನಲ್ಲಿಯೇ ಫ್ಯಾಮಿಲಿ ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರೂ, ಇಮಿಗ್ರೇಷನ್ ಅಧಿಕಾರಿಗಳು ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಲ್ಲಿ ರ್ನಿಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರ ಮೇಲಿರುವ ನಿರ್ಬಂಧವನ್ನು ಶೀಘ್ರ ತೆಗೆದುಹಾಕಲು ಸೂಚಿಸಿದೆ.