ನಾಡಿನಾದ್ಯಂತ ರಥೋತ್ಸವಗಳ ಪರ್ವ; ಸಾಂಸ್ಕೃತಿಕ ಹಿರಿಮೆ ಸಾರುವ ಜಾತ್ರೆ, ಉತ್ಸವ

ಸುತ್ತೂರು ಶ್ರೀಶಿವರಾತ್ರೀಶ್ವರ ಜಾತ್ರೆಯ ರಥೋತ್ಸವದಲ್ಲಿ ಸೇರಿರುವ ಅಪಾರ ಜನಸ್ತೋಮ
ಸುತ್ತೂರು ಶ್ರೀಶಿವರಾತ್ರೀಶ್ವರ ಜಾತ್ರೆಯ ರಥೋತ್ಸವದಲ್ಲಿ ಸೇರಿರುವ ಅಪಾರ ಜನಸ್ತೋಮ
Published on

ಪ್ರಮುಖ ಮುಖ್ಯಾಂಶಗಳು

  • ನಾಡಿನಾದ್ಯಂತ ರಥೋತ್ಸವಗಳ ಪರ್ವ
  • ಸಾಂಸ್ಕೃತಿಕ ಹಿರಿಮೆ ಸಾರುವ ಜಾತ್ರೆ, ಉತ್ಸವ
  • ಸುತ್ತೂರು, ಯಡೂರ, ನಾಲವಾರ, ಬಳಗಾನೂರು ಜಾತ್ರೆ ಸಂಭ್ರಮ

ಪ್ರಶಾಂತರಿಪ್ಪನ್‌ಪೇಟೆ ಬೆಂಗಳೂರು ನಮ್ಮಹಿರಿಯರು ಹಾಕಿಕೊಟ್ಟಿರುವಸಾಂಪ್ರದಾಯಿಕ ಆಚರಣೆಗಳ ಹಿಂದೆಸಮಾಜವನ್ನು ಒಗ್ಗೂಡಿಸುವ ಸತ್‌ಚಿಂತನೆಇದೆಜಾತ್ರೆಉತ್ಸವಗಳುಅಂತಹ ಚಿಂತನೆಯ ಪ್ರತಿಬಿಂಬಗಳಾಗಿಸಮಾಜದಲ್ಲಿ ಸಂಘಟನೆಸಮನ್ವಯಸೌಹಾರ್ಧತೆಯನ್ನುಮೂಡಿಸುವ ವೇದಿಕೆಗಳಾಗಿವೆಆನಿಟ್ಟಿನಲ್ಲಿ ಸುಗ್ಗಿಕಾಲ ಎಂದೇಕರೆಯಿಸಿಕೊಳ್ಳುವ ಸಂಕ್ರಾಂತಿಯಿಂದನಾಡಿನಾದ್ಯಂತ ಜಾತ್ರೆರಥೋತ್ಸವಗಳುಆರಂಭವಾಗುತ್ತವೆ.

ಸಾಮಾನ್ಯವಾಗಿಜಾತ್ರೆರಥೋತ್ಸವಗಳಲ್ಲಿಧಾರ್ಮಿಕ ಅಂಶ ಪ್ರಧಾನವಾಗಿರುತ್ತವೆಆದರೆಇತ್ತೀಚೆಗೆ ಮಠ-ಮಂದಿರಗಳುಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಂಡಪರಿಣಾಮ ವಾರ್ಷಿಕ ಜಾತ್ರೆಯನ್ನುಕೇವಲ ಧಾರ್ಮಿಕ ಉತ್ಸವಕ್ಕೆಸೀಮಿತಗೊಳಿಸದೆಸಾಂಸ್ಕೃತಿಕಹಿರಿಮೆಗೆ ಸಾಕ್ಷಿಗೊಳಿಸಿರೂಪಿಸಲಾಗಿದೆಆಹಿನ್ನೆಲೆಯಲ್ಲಿ ಜಾತ್ರೆ ಎಂದರೆಭಕ್ತಿಯ ಜೊತೆಗೆಕೃಷಿಕಲೆಸಂಗೀತಸಾಹಿತ್ಯಸಂಸ್ಕೃತಿಸಡಗರಸಂಭ್ರಮದಸಾಂಸ್ಕೃತಿಕ ಉತ್ಸವವಾಗಿಮಾರ್ಪಾಡಾಗಿವೆ.

ಪುಷ್ಯ ಮತ್ತು ಮಾಘಮಾಸದಲ್ಲಿ ನಾಡಿನಲ್ಲಿ ಬೃಹತ್ಜಾತ್ರೆಗಳು ನಡೆಯುತ್ತವೆಈಗಾಗಲೇಕೊಪ್ಪಳದ ಗವಿಸಿದ್ದೇಶ್ವರರಥೋತ್ಸವವು ಲಕ್ಷಾಂತರ ಭಕ್ತರಸಮಕ್ಷಮದಲ್ಲಿ ಜರುಗಿದ್ದುದಕ್ಷಿಣದಕುಂಭ ಎಂಬ ಪ್ರತೀತಿ ಹೊಂದಿದೆಆನಂತರ ರಾಯಚೂರು ಜಿಲ್ಲೆಯ ಮಾನ್ವಿತಾಲೂಕಿನ ಉಟಕನೂರು ಅಡವಿಸಿದ್ದೇಶ್ವರಮಠದ ಜಾತ್ರೆಸುತ್ತೂರಿನಶ್ರೀಶಿವರಾತ್ರೀಶ್ವರ ಜಾತ್ರೆಯಡೂರುಶ್ರೀವೀರಭದ್ರೇಶ್ವರ ವಿಶಾಳಿಜಾತ್ರೆನಾಲವಾರದಶ್ರೀಕೋರಿಸಿದ್ದೇಶ್ವರ ಜಾತ್ರೆಹಾಗೂ ಗದಗ ಜಿಲ್ಲೆಯ ಬಳಗಾನೂರಿನಶ್ರೀಚಿಕ್ಕೇನುಕೊಪ್ಪದ ಚನ್ನವೀರಶರಣರ ಜಾತ್ರೆಯಲ್ಲಿ ಕೂಡಾ ಲಕ್ಷಾಂತರಜನ ಪಾಲ್ಗೊಳ್ಳುತ್ತಾರೆಇನ್ನುಳಿದಂತೆಫೆ.1ರಭಾರತ ಹುಣ್ಣಿಮೆಯಂದು ದಿಂಡದಹಳ್ಳಿಧರ್ಮಕ್ಷೇತ್ರದಲ್ಲಿ ಮಹಾರಥೋತ್ಸವೆ.3ಕ್ಕೆಉಳವಿ ಚನ್ನಬಸವೇಶ್ವರ ರಥೋತ್ಸವಮತ್ತು ಪ್ರಸಿದ್ಧ ಮೈಲಾರದಕಾರಣಿಕೋತ್ಸವಫೆ.4ಕ್ಕೆಶೃಂಗೇರಿ ಶಾರದಾಂಬ ರಥೋತ್ಸವನಡೆಯಲಿವೆ.

ಮೈಸೂರುಕರ್ನಾಟಕದ ಪ್ರಸಿದ್ಧ ಸುತ್ತೂರುಜಾತ್ರೆ:

ಕಪಿಲಾನದಿ ದಂಡೆಯಮೇಲಿರುವ ಸುತ್ತೂರು ಶ್ರೀಕ್ಷೇತ್ರವುಸಾವಿರ ವರ್ಷಕ್ಕಿಂತ ಹೆಚ್ಚಿನಇತಿಹಾಸ ಹೊಂದಿದೆತಲಕಾಡಿನಗಂಗರು ಮತ್ತು ಚೋಳರ ನಡುವಿನವೈಷಮ್ಯವನ್ನು ತೊಡೆದ ಶ್ರೀಶಿವರಾತ್ರೀಶ್ವರಶಿವಯೋಗಿಗಳಿಂದ ಸ್ಥಾಪಿತವಾದವೀರಸಿಂಹಾಸನ ಮಠದ ಗುರುಪರಂರಪೆಯಲ್ಲಿಈವರೆಗೆ 23 ಗುರುಗಳುಆಗಿ ಹೋಗಿದ್ದಾರೆಶ್ರೀಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳ ಕರಕಮಲಸಂಜಾತರಾದ ಪ್ರಸ್ತುತ ಜಗದ್ಗುರುಶ್ರೀ ಶಿವರಾತ್ರಿ ದೇಶೀಕೇಂದ್ರಮಹಾಸ್ವಾಮಿಗಳು ಶ್ರೀಮಠದ ಸರ್ವಾಂಗೀಣಅಭಿವೃದ್ಧಿಯ ಜೊತೆಗೆ ಸುತ್ತೂರುಜಾತ್ರೆಗೆ ಹೊಸ ಸ್ವರೂಪವನ್ನುನಿಡಿದ್ದಾರೆ.

.17ಕ್ಕೆವಿಶೇಷವಾಗಿ ಶ್ರೀಶಿವರಾತ್ರೀಶ್ವರಮಹಾರಥೋತ್ಸವ ನಡೆಯಲಿದ್ದು.15 ರಿಂದ 20ರವರೆಗೆನಡೆಯುವ ಹತ್ತೂರು ಮೀರಿಸುವಸುತ್ತೂರು ಜಾತ್ರೆಯು ಜನಪದಕಲೆಕ್ರೀಡೆಗೆಆದ್ಯತೆ ನೀಡುವ ವಿವಿಧ ಸ್ಪರ್ಧೆಗಳುರೈತಸಮುದಾಯದ ಅನುಕೂಲಕ್ಕಾಗಿ ಬೃಹತ್ಕೃಷಿಮೇಳಸಾಮೂಹಿಕವಿವಾಹಕಲೆ,ಸಾಹಿತ್ಯಸಂಗೀತಸಂಸ್ಕೃತಿಯಅನಾವರಣಕ್ಕೆ ವೇದಿಕೆಯಾಗಲಿದೆಪಾರಂಪರಿಕಹಾಲ್ಹರವಿ ಉತ್ಸವತೆಪ್ಪೋತ್ಸವಕೊಂಡೋತ್ಸವಮತ್ತಿತರ ಆಚರಣೆಗಳು ನಡೆಯುವಒಂದು ವಾರದ ಜಾತ್ರೆಯಲ್ಲಿಸುಮಾರು 25 ಲಕ್ಷಜನ ಭೇಟಿ ನೀಡುವ ನಿರೀಕ್ಷೆ ಇದ್ದುಎಲ್ಲರಿಗೂ ಪ್ರಸಾದ ವ್ಯವಸ್ಥೆಕಲ್ಪಿಸಲಾಗುತ್ತದೆ

ಸಾಮರಸ್ಯದ ಕೊಂಡಿಯಡೂರ ವಿಶಾಳಿ ಜಾತ್ರೆ:

ಮಹಾರಾಷ್ಟ್ರದಗಡಿಭಾಗದಲ್ಲಿರುವ ಚಿಕ್ಕೋಡಿತಾಲೂಕಿನ ಯಡೂರ ಶ್ರೀವೀರಭದ್ರೇಶ್ವರದೇವಾಲಯವು ಸಾವಿರಾರು ವರ್ಷದಐತಿಹಾಸಿಕ ಕ್ಷೇತ್ರಲುಪ್ತವಾಗಿದ್ದವಿರೂಪಾಕ್ಷ ಲಿಂಗವನ್ನುಶ್ರೀಕಾಡಸಿದ್ದೇಶ್ವರ ಶಿವಯೋಗಿಗಳುತಮ್ಮ ತಪೋಬಲದಿಂದ ಬೆಳಕಿಗೆತಂದಿದ್ದು, 11ನೇಶತಮಾನದಲ್ಲಿ ಸಿಂಗಣದೇವನೆಂಬರಜಪೂತ ದೊರೆ ದೇವಾಲಯವನ್ನುನಿರ್ಮಾಣ ಮಾಡಿದ ಉಲ್ಲೇಖವಿದೆಸದ್ಯಕಾಡದೇವರ ಮಠದ ಅಧಿಪತಿಗಳಾಗಿರುವಶ್ರೀಶೈಲ ಜಗದ್ಗುರು ಡಾಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಕಳೆದ 15 ವರ್ಷಗಳಲ್ಲಿಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನುಮಾಡಿದ್ದುನೂತನಶಿಲಾಮಯ ದೇವಾಲಯ ನಿರ್ಮಿಸಿದ್ದಾರೆ.

ದೇವಾಲಯದ ಪಕ್ಕದಲ್ಲೇಹರಿಯುವ ಕೃಷ್ಣಾನದಿ ಕರ್ನಾಟಕಮತ್ತು ಮಹಾರಾಷ್ಟ್ರದ ಗಡಿಯಾಗಿದ್ದುಮರಾಠಿಭಾಷಿಗರ ದಟ್ಟ ಪ್ರಭಾವವಿರುವ ಈಪ್ರದೇಶದಲ್ಲಿ ಯಡೂರ ವೀರಭದ್ರಸ್ವಾಮಿಜಾತ್ರೆಯು ಸಾಮರಸ್ಯದಕೊಂಡಿಯಾಗಿದೆಪ್ರತಿವರ್ಷಪುಷ್ಯಮಾಸದಲ್ಲಿ ನಡೆಯುವ ವಿಶಾಳಿಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆಮಹಾರಾಷ್ಟ್ರಗೋವಾಸೇರಿದಂತೆ ವಿವಿಧ ರಾಜ್ಯಗಳಲಕ್ಷಾಂತರ ಭಕ್ತರುಪಾಲ್ಗೊಳ್ಳುತ್ತಾರೆ.17ರಿಂದ 20 ರವರೆಗೆನಡೆಯುವ ಜಾತ್ರಾ ಮಹೋತ್ಸವದಲ್ಲಿಜ.19ರಮದುವೀರಭದ್ರಸ್ವಾಮಿ ಮಹಾರಥೋತ್ಸವಜರುಗಲಿದೆಮುಂಬರುವಮಾ.6ರಂದುನಡೆಯುವ ನೂತನ ರಾಜಗೋಪುರದಮಹಾಕುಂಭಾಭಿಷೇಕದ ಜಾಗೃತಿಗಾಗಿಜ.20 ರಂದುಧರ್ಮ ಜಾಗೃತಿ ಯಾತ್ರೆಗೆ ಚಾಲನೆದೊರೆಯಲಿದೆ.

ನಾಲವಾರದ ಜಾತಿಮೀರಿದ ಜಾತ್ರೆ :

ಕಾಖಂಡಕಿ ಮಲ್ಲಾರಾಧ್ಯರಶಿಷ್ಯರಾದ ಶ್ರೀಸಿದ್ದೇಶ್ವರರುತುಂಬಿ ಹರಿಯುವ ಭೀಮನದಿಯನ್ನುಕೋರಿ (ಕಂಬಳಿಮೇಲೆಕುಳಿತು ದಾಟಿದ್ದರಿಂದ ಕೋರಿಸಿದ್ದೇಶ್ವರಎಂಬ ಹೆಸರು ಪಡೆದುಚಿತ್ತಾಪುರತಾಲೂಕಿನ ನಾಲವಾರದಲ್ಲಿ ಮಠವನ್ನುಸ್ಥಾಪಿಸಿ ಅಲ್ಲಿಯೇ ನೆಲೆನಿಂತಿದ್ದಾರೆಪ್ರಸ್ತುತಶ್ರೀಮಠದ ಅಧಿಪತಿಗಳಾಗಿರುವಡಾ.ಸಿದ್ಧತೋಟೇಂದ್ರಶಿವಾಚಾರ್ಯ ಸ್ವಾಮಿಗಳು ಜಾತ್ಯಾತೀತವಾಗಿಶ್ರೀಮಠದ ಕೀರ್ತಿಯನ್ನುವಿಸ್ತರಿಸಿದ್ದುನಾಲವಾರದಜಾತ್ರೆಯನ್ನು ಜಾತಿ ಮೀರಿದ ಜಾತ್ರೆಎಂದು ಬಣ್ಣಿಸಲಾಗುತ್ತದೆ.

ಕಲ್ಯಾಣ ಕರ್ನಾಟಕದಬೃಹತ್ ಜಾತ್ರೆಗಳಲ್ಲಿ ನಾಲವಾರದಶ್ರೀಕೋರಿಸಿದ್ದೇಶ್ವರ ರಥೋತ್ಸವವುಪ್ರಮುಖವಾಗಿದೆಪ್ರತಿಪುಷ್ಯಮಾಸದ ಅವರಾತ್ರಿ ಅಮಾವಾಸ್ಯೆಯಂದುಜ.18ಕ್ಕೆಅಪರೂಪದ ತನಾರತಿ ಉತ್ಸವ ಹಾಗೂಜ.19ಕ್ಕೆಬೃಹತ್ ರಥೋತ್ಸವ ನಡೆಯಲಿದೆಪ್ರತಿವರ್ಷಜಾತ್ರೆಯ ಸಂದರ್ಭದಲ್ಲಿ ನಾಡಿನಸಾಧಕರಿಗೆ ಶ್ರೀಸಿದ್ಧತೋಟೇಂದ್ರಪ್ರಶಸ್ತಿ ಪದಾನ ಮಾಡಲಾಗುವುದು.  

ರಥಸಪ್ತಮಿಯಂದುಬಳಗಾನೂರು ರಥೋತ್ಸವ

ಚಿಕ್ಕೇನುಕೊಪ್ಪದಶ್ರೀಚನ್ನವೀರ ಶರಣರು ಲೋಕ ಸಂಚಾರಮಾಡುತ್ತಾ ಗದಗ ಜಿಲ್ಲೆಯ ಬಳಗಾನೂರಿಗೆಬಂದು ಮಠವನ್ನು ಸ್ಥಾಪಿಸಿ ಇಲ್ಲಿಯೇಲಿಂಗೈಕ್ಯರಾಗಿದ್ದು,ಅವರು ದೇಹತ್ಯಾಗಮಾಡಿದ ಮಾಘ ಶುದ್ಧ ರಥಸಪ್ತಮಿಯಂದುಬೃಹತ್ ರಥೋತ್ಸವ ನಡೆಯುತ್ತದೆ

ಪವಾಡ ಪುರುಷರಾಗಿದ್ದಶರಣರ ತರುವಾಯ ಶ್ರೀಶಿವಶಾಂತವೀರಸ್ವಾಮಿಗಳು ಬಳಗಾನೂರು ಕ್ಷೇತ್ರವನ್ನುಧಾರ್ಮಿಕ, ಸಾಮಾಜಿಕಹಾಗೂ ಶೈಕ್ಷಣಿಕವಾಗಿಪ್ರಖ್ಯಾತಗೊಳಿಸಿದ್ದಾರೆ

.16ರಿಂದ ಮಹಾತ್ಮರಜೀವನ ದರ್ಶನ ಪ್ರವಚನ ಆರಂಭವಾಗಲಿದ್ದು,.25ರಂದುಮಹಾರಥೋತ್ಸವ ನಡೆಯಲಿದೆ.ಮುತ್ತೈದೆಯರಿಗೆಉಡಿ ತುಂಬುವುದು,ಸಾಮೂಹಿಕ ವಿವಾಹ,ತುಲಾಭಾರ,ಶರಣಶ್ರೀ ಪ್ರಶಸ್ತಿಪ್ರದಾನ ಇತ್ಯಾದಿ ಸಾಮಾಜಿಕ,ಧಾರ್ಮಿಕ,ಸಾಂಸ್ಕೃತಿಕಕಾರ್ಯಕ್ರಮಗಳು ನಿರಂತರ ನಡೆಯಲಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net