ಜಿಪಂ ಮಾಜಿ ಸದಸ್ಯ ಕೋಟಗುಡ್ಡ ಅಂಜಿನಪ್ಪ ಮಾತನಾಡಿದರು. ಮಾಜಿ ಶಾಸಕ ತಿಮ್ಮರಾಯಪ್ಪ, ತುಮುಲ್ ಗುಬ್ಬಿ ನಿರ್ದೇಶಕಿ ಭಾರತಿ ಶ್ರೀನಿವಾಸ್, ಮಧುಗಿರಿ ನಿರ್ದೇಶಕ ಕೊಡವಾಡಿ ಚಂದ್ರಶೇಖರ್, ಶಿರಾ ನಿರ್ದೇಶಕ ಎಸ್.ಆರ್. ಗೌಡ ಜೆಡಿಎಸ್ ಹಿರಿಯ ಮುಖಂಡರಾದ ತಿಮ್ಮಾರೆಡ್ಡಿ, ಆರ್.ಸಿ. ಆಂಜಿನಪ್ಪ, ಬಲರಾಮರೆಡ್ಡಿ, ಎಸ್.ಕೆ ರೆಡ್ಡಿ, ಸಣ್ಣಾ ರೆಡ್ಡಿ, ಜೆಡಿಎಸ್ ತಾಲೂಕಿನ ಅಧ್ಯ ಈರಣ್ಣ, ಬಿಜೆಪಿ ಅಧ್ಯ ಡಿ.ಆರ್. ಅಶೋಕ್, ಮುಖಂಡರಾದ ರಾಜಶೇಖರಪ್ಪ, ಅಕ್ಕಲಪ್ಪ ನಾಯ್ಡು, ಮನು ಮಹೇಶ್, ಮಂಜುನಾಥ ಚೌಧರಿ, ಗಂಗಾಧರ್ ನಾಯ್ಡು, ಕಾವಲಗೆರೆ ರಾಮಾಂಜಿ, ಜೆಡಿಎಸ್ ಕಾರ್ಯಕರ್ತರು, ಹಾಲು ಒಕ್ಕೂಟದ ಕಾರ್ಯದರ್ಶಿಗಳು, ಅಧ್ಯರು ಇದ್ದರು.