ಮುಖಂಡ ಉಮೇಶ್ಗೌಡ, ಶಾಂತರಾಜು, ರೇವಣಸಿದ್ದಯ್ಯ, ಲೋಕೇಶ್, ಸಾಹಿತ್ಯ ಪರಿಷತ್ತು ರಾಜ್ಯ ಪ್ರತಿನಿಧಿ ಡಾ.ಕೃಷ್ಣಮೂರ್ತಿ, ಜಿಲ್ಲಾ ಕೋಶಾಧ್ಯಕ್ಷ ಮುನಿರಾಜು, ಜಿಲ್ಲಾ ಪ್ರತಿನಿಧಿ ರಾಮಕೃಷ್ಣಪ್ಪ, ಮಂಜುಳಾಸಿದ್ದರಾಜು, ತಾಲೂಕು ನೂತನ ಗೌರವ ಕಾರ್ಯದರ್ಶಿ ಸುರೇಶ್, ಆನಂದ್ಮೌರ್ಯ, ಪದಾಧಿಕಾರಿಗಳಾದ ಸಿದ್ದಯ್ಯ, ರಂಗಸ್ವಾಮಿ, ಮಲ್ಲೇಶ್, ಲಕ್ಷ್ಮೀಕಾಂತ್, ರಾಮು, ರವೀಶ್ ಇತರರು ಇದ್ದರು.