ಬೆಂಗಳೂರು: ನಗರ ತನ್ನ ರಸ್ತೆ, ಕಸ, ಗುಂಡಿಗೆ ಸದಾ ಟೀಕೆಗೆ ಗುರಿಯಾಗುತ್ತಲೇ ಇರುತ್ತದೆ. ಸದ್ಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಮುನ್ನೇಕೊಳಾಲದ (Munnekolala)ಸ್ಥಳೀಯ ನಿವಾಸಿಯೊಬ್ಬರು ಇಲ್ಲಿನ ಅವ್ಯವಸ್ಥೆ, ಅಲ್ಲೇ ನಿಂತ ಕೊಳಚೆ ನೀರು, ಕಸ ಸೇರಿದಂತೆ ಸಾಕಷ್ಟು ಸಮಸ್ಯೆಯನ್ನು ರೆಡ್ಡಿಟ್ನಲ್ಲಿ ತೆರೆದಿಟ್ಟಿದ್ದಾರೆ.