ಎಎಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾವಾಂಜಿನಪ್ಪ ವಾತನಾಡಿ, ಕಳೆದ ವರ್ಷ ಬಜೆಟ್ ಮಂಡನೆಗೆ ಸಂ-ಸಂಸ್ಥೆಗಳ, ಸಾರ್ವಜನಿಕರ ಸಲಹೆ ಪಡೆದು ಬಜೆಟ್ ಮಂಡಿಸಿದ ಕಾಮಗಾರಿಗಳ ಪೈಕಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಹಾಲುಣಿಸುವ ಕೇಂದ್ರ, ಪೊಲೀಶ್ ಚೌಕಿ, ನಗರ ಹಸರೀಕರಣ, ಪಟ್ಟಣದ ೨೩ ವಾರ್ಡ್‌ಗಳ ಹೆಸರಿನ ನಾಮಫಲಕ ಅಳವಡಿಸುವ ಕಾಮಗಾರಿ ಸೇರಿ ಶೇ.೫೦ ಕಾರ್ಯಗತವಾಗಿಲ್ಲ ಎಂದು ಪ್ರಶ್ನಿಸಿದರು.