ಅಲೆಮಾರಿ ಕಲಾ ವೇದಿಕೆ ಅಧ್ಯಕ್ಷ ಮಾರುತಿ ಶಿರವಾಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗುರುಲಿಂಗಪ್ಪ ಮೊಗಲಾ, ಲಲಿತಾ ಶಾಸಿ, ರಾಜೇಶ್ವರಿ ದೇವರ್, ಸಂಗೀತಾ ಪಾಟೇಕರ್, ಶಿವರಾಜ್ ಚಿತ್ತಾಪುರ, ಮಾಣಿಕೆಪ್ಪ ಶಂಕ್ರಪ್ಪ, ಚನ್ನಪ್ಪ ಸುಡಗಾಡು ಸಿದ್ದ, ಯಲ್ಲಪ್ಪ ಡೊಕ್ಕಾ, ಸಿದ್ರಾಮ ಬುಡ್ಗಜಂಗಮ, ಅನವಾರ ಮೇಸಿ ಚಿತ್ತಾಪುರ, ಶಾಲುಬೇಗಂ ಚಿತ್ತಾಪುರ, ಮಹಾಲಿಂಗಮ್ಮ ಚಿತ್ತಾಪುರ ಇತರರಿದ್ದರು.