ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ಶ್ರಾಫ್, ಸಮುದಾಯದ ಪೋಷಕ ಪ್ರತಿನಿಧಿ ಕಾವ್ಯಾ, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಜೈನ್, ಡಾ. ಶಂಕರ್ ಎಚ್.ಕೆ., ಆಸ್ಪತ್ರೆ ವ್ಯವಸ್ಥಾಪಕಿ ಸಂಧ್ಯಾ ಬಿ.ಜಿ., ಡಾ. ಅಭಿಷೇಕ್, ಡಾ. ಅರ್ಜುನ್, ಡಾ. ನಾಗೇಶ್, ನಾಗರತ್ನಾ, ಪದ್ಮಾ, ಸಂಗೀತಾ, ರೂಪೇಶ್, ಬಂಗಾರಶೆಟ್ಟಿ, ಕೃಷ್ಣಕುಮಾರ್, ಸುಧಾರಾಣಿ, ದೇವಮಣಿ, ರಾಜು, ಬಿಂದು, ಗೋಪಾಲಕೃಷ್ಣ, ಪುಟ್ಟಮ್ಮ, ಪ್ರಮೋದ್, ಮಂಜುಳಾ, ಪೂರ್ಣಿಮಾ, ಸುನಿತಾ, ಅಂಜಲಿ, ಸಿಂಚನ ಸೇರಿದಂತೆ 120ಕ್ಕೂ ಹೆಚ್ಚು ಸಾರ್ವಜನಿಕರು, ತಾಯಂದಿರು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.