Bangalore Metro station closure August 15: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಫ್ರೀಡಂ ಹಬ್ಬ-2026ವನ್ನು ಮೊದಲ ಬಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಶನಿವಾರ ಕಾರ್ಯಕ್ರಮಕ್ಕೆ ಸಮಸ್ಯೆ ಉಂಟಾಗದಂತೆ, ಜನದಟ್ಟೆಯನ್ನು ತಡೆಯುವ ಸಲುವಾಗಿ ಮೆಟ್ರೋ ಹಾಗೂ ಇತರ ವಾಹನ ಸಂಚಾರದಲ್ಲಿ ಬದಲಾವಣೆ ತಂದಿದ್ದು, ಆ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.