ಪೀಣ್ಯ ದಾಸರಹಳ್ಳಿಯಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಯುವಕರಿಗೆ ಶಾಸಕ ಎಸ್.ಮುನಿರಾಜು ಪ್ರಶಂಸನಾ ಪತ್ರ ವಿತರಿಸಿದರು. ಸುಜಾತ ಮುನಿರಾಜು ಮತ್ತಿತರರಿದ್ದರು.
ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಯುವಕರಿಗೆ ಶಾಸಕ ಎಸ್.ಮುನಿರಾಜು ಪ್ರಶಂಸನಾ ಪತ್ರ ವಿತರಿಸಿದರು. ಸುಜಾತ ಮುನಿರಾಜು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೀಣ್ಯ ದಾಸರಹಳ್ಳಿಯಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ
  • ಪ್ರಧಾನಿ ನರೇಂದ್ರ ಮೋದಿ 12 ವರ್ಷ ಯಶಸ್ವಿ ಆಡಳಿತದ ಹಿನ್ನೆಲೆ
  • ರಕ್ತದಾನ ಮಾಡಿದ ಯುವಕರಿಗೆ ಪ್ರಶಂಸನಾ ಪತ್ರ ವಿತರಣೆ

ಬೆಂಗಳೂರು: ಪ್ರಧಾನಿನರೇಂದ್ರ ಮೋದಿ ಅವರು 12ವರ್ಷ ಯಶಸ್ವಿಆಡಳಿತ ನಡೆಸಿದ ಪ್ರಯುಕ್ತ ಸಪ್ತಗಿರಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಕೃಷ್ಣ ನೇತ್ರಾಲಯಮತ್ತು ನೇಸರ ಫೌಂಡೇಶನ್ ಜಂಟಿಸಹಭಾಗಿತ್ವದಲ್ಲಿ ಪೀಣ್ಯ ದಾಸರಹಳ್ಳಿಸಮೀಪದ ಹೆಸರಘಟ್ಟ ಮುಖ್ಯ ರಸ್ತೆಯಜನಪ್ರಿಯ ಅಪಾರ್ಟ್‌ಮೆಂಟ್ ಬಸ್ನಿಲ್ದಾಣದ ಸಮೀಪ ರಕ್ತದಾನ ಮತ್ತುಆರೋಗ್ಯ ತಪಾಸಣಾ ಶಿಬಿರಏರ್ಪಡಿಸಲಾಗಿತ್ತು.

ಶಿಬಿರದಲ್ಲಿಪಾಲ್ಗೊಂಡು ಅನೇಕ ಯುವಕರು ರಕ್ತದಾನಮಾಡಿದರು. ರಕ್ತದಾನಮಾಡಿದ ಯುವಕರಿಗೆ ಶಾಸಕ ಎಸ್.ಮುನಿರಾಜುಪ್ರಶಂಸನಾ ಪತ್ರ ಮತ್ತು ಹಣ್ಣಿನಕಿಟ್ ವಿತರಿಸಿದರು.ಹಾಗೂ ನೇತ್ರದಾನಶಿಬಿರದಲ್ಲಿ ಪರೀಕ್ಷೆಗೊಳಪಟ್ಟವರಿಗೆಕನ್ನಡಕ ವಿತರಿಸಲಾಯಿತು.ಶಿಬಿರದಲ್ಲಿಸಂಗ್ರಹವಾದ ರಕ್ತವನ್ನು ಸಪ್ತಗಿರಿಆಸ್ಪತ್ರೆಗೆ ನೀಡಲಾಯಿತು.ನೇಸರ ಫೌಂಡೇಶನ್ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್,ಸೂರಜ್ ಫೌಂಡೇಶನ್ಅಧ್ಯಕ್ಷೆ ಸುಜಾತ ಮುನಿರಾಜು,ಸದಸ್ಯರಾದಭಾಗ್ಯಮ್ಮ,ಉಮಾದೇವಿ ನಾಗರಾಜು,ಸ್ವಪ್ನ,ಸಿ.ಎನ್.ದಯಾನಂದ್,ಬಿ.ಎಂ.ನಾರಾಯಣ್ ಮತ್ತಿತರರುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net