ಕಳೆದ 12 ವರ್ಷಗಳಿಂದ ರಾಜ್ಯದಲ್ಲಿ ಹೇಗಾಗಿದೆ ಅಂದ್ರೆ, ಮಳೆ ಜಾಸ್ತಿಯಾದರೂ, ಬರಗಾಲ ಬಂದ್ರೂ, ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೂ, ಮಕ್ಕಳ ಸಂಖ್ಯೆ ಕಡಿಮೆ ಆದರೂ ಮೋದಿ ಕಾರಣ ಎನ್ನುವಂತಾಗಿದೆ. ಎಲ್ಲವನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಧೋರಣೆಯನ್ನು ಇಲ್ಲಿನ ಕಾಂಗ್ರೆಸ್ ಬಿಟ್ಟು ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.