

ಪ್ರಮುಖ ಮುಖ್ಯಾಂಶಗಳು
ಇನ್ನೂ ಈ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಕೆಲ ಬಳಕೆದಾರರು ಬೆಂಗಳೂರು ನಿಜಕ್ಕೂ ಸುರಕ್ಷಿತ ಮತ್ತು ಅಧಿಕ ನಂಬಿಕೆಯುಳ್ಳ ನಗರ ಎಂದು ಒಪ್ಪಿಕೊಂಡರೆ, ಇನ್ನು ಕೆಲವರು ಬಡ ಅಥವಾ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ದುಬಾರಿ ಹೆಲ್ಮೆಟ್‌ಗಳು ನಾಪತ್ತೆಯಾಗಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.