ಕಾರ್ಯಕ್ರಮದಲ್ಲಿಅರ್ಜುನ ಪ್ರಶಸ್ತಿ ವಿಜೇತ ಭಾರತೀಯ ಕಬಡ್ಡಿ ತಂಡದ ಕೋಚ್ ಬಿ.ಸಿ.ರಮೇಶ್, ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ಸುರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಎ.ದೇವೇಗೌಡ, ಬಿಬಿಎಂಪಿ ಮಾಜಿ ಕಾರ್ಪೊರೇಟ್ ಹನುಮಂತ ಗೌಡ, ಇಸ್ರೋ ನಿವೃತ್ತ ಅಧಿಕಾರಿ ರಾಮಕೃಷ್ಣಯ್ಯ ಸಿ, ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್, ಕ್ರಾಕಾ, ಬುಝಾಕಾ ಪದಾಧಿಕಾರಿಗಳು ಮತ್ತು ಎವಿಎಸ್ ಸಲ್ಯೂಷನ್ಸ್‌ನ ಜಂಟಿ ನಿರ್ದೇಶಕಿ ಐಶ್ವರ್ಯ ಆನಂದ್, 5 ಎನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು ಭಾಗವಹಿಸಿದ್ದರು.