

ನೆಟ್ಟಿಗರು ಏನಂದ್ರು?
ಇದೆನೂ ದೊಡ್ಡ ವಿಚಾರ ಅಲ್ಲ ಐಸ್ಕ್ರೀಂ ತಿನ್ನೋಕೆ ಬಯಸಿದ್ಲು ಆತನಿಗೂ ತಂದು ಕೊಟ್ಲು ಅಷ್ಟೇನೆ. ಇದಕ್ಕೆ ಇಷ್ಟೆಲ್ಲ ಬಿಲ್ಡಪ್ ಬೇಕಿತ್ತಾ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಬದಲಾವಣೆಗಳೆ ಚಂದ. ಅಲ್ಲಿ ಆಟೋ ಡ್ರೈವರ್ ಆಕೆ ಬೈದು ಸುಮ್ಮನೆ ಕರೆದುಕೊಂಡು ಹೋಗಬೇಕಿತ್ತು. ನಾವು ಭಾರತೀಯರು ಯಾವುದೇ ಕಾರಣವಿಲ್ಲದೆ ತುಂಬಾ ಕೋಪಗೊಳ್ಳುತ್ತೇವೆ. ಆದರೆ, ಆತ ಹಾಗೆ ಮಾಡಲಿಲ್ಲ. ನಿಲ್ಲಿಸಿ ಸಹಕರಿಸಿದ ಎಂದು ಆರ್ಜೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.