empegowda International Airport(ಕೆಐಎ) ಪ್ರಯಾಣಿಕರ ಮತ್ತು ವಿಮಾನಗಳನ್ನು ಸುರಕ್ಷತೆಯಾಗಿರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಹೌದು, ಇನ್ಮುಂದೆ ವಿಮಾನಗಳು ಓಡಾಡುವ ಜಾಗದಲ್ಲಿ ಭದ್ರತೆ ಹೆಚ್ಚಿಸಲು ಸ್ಮಾರ್ಟ್ ಏರ್ಸೈಡ್ ಸಿಸ್ಟಂ ಜಾರಿ ಮಾಡಲು ಹೊಸ ತಂತ್ರಜ್ಞಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್) ಜಾರಿಗೆ ತಂದಿದೆ.