ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್ ಮಾತನಾಡಿದರು. ದಿಗ್ಗಾಂವಿ ಶ್ರೀ, ಅಳ್ಳೋಳ್ಳಿಯ ಅಯ್ಯಪಯ್ಯ ಗದ್ದುಗೆ ಮಠದ ನಾಗಪಯ್ಯ ಸ್ವಾಮೀಜಿ, ಲಿಂಗಾರೆಡ್ಡಿ ಬಾಸರೆಡ್ಡಿ, ರಾಚಣ್ಣಗೌಡ ಮುದ್ನಾಳ, ವೀರಣ್ಣಗೌಡ ಪರಸರೆಡ್ಡಿ, ಮಹೇಶರೆಡ್ಡಿ ಮುದ್ನಾಳ್, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾ ಕಸಾಪ ಅಧ್ಯ ಸಿದ್ದಪ್ಪ ಹೊಟ್ಟಿ ಇತರರಿದ್ದರು.