

ಪ್ರಮುಖ ಮುಖ್ಯಾಂಶಗಳು
ಇಡೀ ವಿಶ್ವಕ್ಕೆ ಬಸವಣ್ಣನವರ ಕೊಡುಗೆ ಅಪಾರ. ನಮ್ಮ ದೇಶಕ್ಕೆ, ಇಡೀ ವಿಶ್ವಕ್ಕೆ ವಿಶ್ವಗುರು ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ಅವರ ಆದರ್ಶ, ತತ್ವ, ಸಿದ್ದಾಂತ ಸದಾ ಪ್ರಸ್ತುತ. ವಿಕಸಿತ ಭಾರತ -2047ಕನಸು ನನಸು ಮಾಡಲು ಈ ಮೂರು ಮಹಾನ್ ವ್ಯಕ್ತಿಗಳ ಕೊಡುಗೆ ತುಂಬಾ ಸಹಕಾರಿ.