ವಕೀಲರ ಸಂಘದ ಅಧ್ಯಕ್ಷ ಪಟಾಪಟ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ದೇವೇಗೌಡ, ನಾಗರಾಜು ಸೋನಿ, ಪಟಾಪಟ್ ಶ್ರೀನಿವಾಸ್, ಅತ್ತಿಬೆಲೆ ಮುರಳಿ, ಆರ್.ಎಂ.ಎಸ್.ರವಿ, ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಎಸ್.ಕೆ.ಗೌರೀಶ್, ಮಹಿಳಾ ಘಟಕದ ಅಧ್ಯಕ್ಷೆ ವತ್ಸಲಾ, ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೇಮಠ್, ಉಪಾಧ್ಯಕ್ಷೆ ಲಕ್ಷ್ಮೀ ಹುದಲಿ, ಮುಖಂಡರಾದ ಅಗ್ನಿ ವೆಂಕಟೇಶ್, ಬಳಗಾರನಹಳ್ಳಿ ಕುಮಾರ್, ಕೆ.ನಾಗರಾಜ್, ಮಂಜುನಾಥ್, ಮಧುಕುಮಾರ್, ಜಾವೇದ್, ಸತೀಶ್, ಸೌಭಾಗ್ಯಾ ಇದ್ದರು.