ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ್ ಮದಗುಣಕಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಗುರುಶಾಂತಪ್ಪ ಪಾಟೀಲ್, ಆಳಂದ ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಪ್ರಮುಖರಾದ ರಾಜಶೇಖರ ಎಸ್.ಕಂಬಾರ, ಚಂದ್ರಕಾಂತ ಕಡಗಂಚಿ, ಮಲ್ಲಿನಾಥ ಸಗುಮಳೆ, ಬಸವರಾಜ ಪಾಟೀಲ್, ಅಮೃತರಾವ ಪಾಟೀಲ್, ಶರಣಬಸಪ್ಪ ಪಾಟೀಲ್, ಕಲ್ಯಾಣಿ ಲೋಹಾರ, ಬಸವರಾಜ ನಿಂಬಾಳ, ಅಮೃತ ಟೊಣ್ಣೆ ಇದ್ದರು.