ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ, ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಹುಚ್ಚೇಶ ಯಂಡಿಗೇರಿ, ತಾಲೂಕು ವಿವಿಧೋದ್ಧೇಶ ಕಾರ್ಯಕರ್ತ ಮಹಾಂತೇಶ ಪಾಟೀಲ, ಸಂತೋಷ ಯರಗುಂಟಿ, ಎಸ್.ವೈ. ಹೊಸಮನಿ, ಎಂ.ಎಂ. ದೋಟೇಗಾರ, ಯಮನಪ್ಪ ಕಂಬಾರ, ಪರಶುರಾಮ ಕಲಾಲ, ಹುಚ್ಚಮ್ಮ ಭಂಗಿ, ಮಂಜುಳಾ ಹಡಪದ, ಕೋನವ್ವ ಭಗವತಿ, ಪ್ರವೀಣ ಅರುಹುಣಶಿ, ಸಾಗರ ಬಡಿಗೇರ, ಬೀರಪ್ಪ ಕುರಿ, ಎ.ವೈ. ಅಳ್ಳೆಪ್ಪನವರ, ರಂಗಪ್ಪ ಓಣಿ, ಭೀಮಪ್ಪ ನೀಲನ್ನವರ ಸೇರಿ ಇತರರಿದ್ದರು.