

ಬೆಂಗಳೂರು: ಕರ್ನಾಟಕರಾಜ್ಯ ಅನುಮತಿ ಪಡೆದ ವಿದ್ಯುತ್ಗುತ್ತಿಗೆದಾರರ ಸಂಘದ ರಾಜ್ಯಮಾಧ್ಯಮ ವಕ್ತಾರರನ್ನಾಗಿರೇಣುಕಾಪ್ರಸಾದ್ ಅವರನ್ನು ನೇಮಕಮಾಡಲಾಗಿದೆ.
ಪ್ರಧಾನಕಾರ್ಯದರ್ಶಿ ಎಚ್.ಬಿ.ಚಂದ್ರಬಾಬುಅವರು ರಾಜ್ಯಾಧ್ಯಾಕ್ಷರಾದಸಿ.ರಮೇಶ್ಅವರ ಆದೇಶದ ಮೇರೆಗೆ ನೇಮಕ ಮಾಡಿಆದೇಶ ಪತ್ರವನ್ನು ವಿತರಿಸಿ ಸಂಘದಪ್ರಗತಿಗಾಗಿ ಕಾರ್ಯನಿರ್ವಹಿಸುವಂತೆಸೂಚಿಸಿದರು.
ಸಂಘಟನಾಕಾರ್ಯದರ್ಶಿ ಜಿ.ರಾಮಯ್ಯ,ಕೋಶಾಧ್ಯಕ್ಷಕೆ.ಚಂದ್ರಬಾಬು.ಬೆಂಗಳೂರು ಜಿಲ್ಲಾಕಾರ್ಯದರ್ಶಿ ಯದುಕುಮಾರ್ ಇದ್ದರು.