ಸುರಪುರ: ಜನಗಣತಿ ಕಾರ್ಯದಲ್ಲಿ ಪ್ರೌಢಶಾಲಾ ಶಿಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕರ ಸಂ ಆಗ್ರಹಿಸಿದೆ.
ಈ ಕುರಿತು ಬುಧವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿ, ನಂತರ ಸಂದ ಪ್ರಮುಖರು ಮಾತನಾಡಿ, ನಿವೃತ್ತ ಅಂಚಿನಲ್ಲಿರುವ ಮತ್ತು ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಶಿಕರಿಗೆ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಏ.15ರಿಂದ ಆರಂಭವಾಗುವ ಜನಗಣತಿ ಕಾರ್ಯದಲ್ಲಿ ಪ್ರೌಢಶಾಲಾ ಶಿಕರನ್ನು ನಿಯೋಜಿಸುವ ಮುನ್ನ ಆ ಬ್ಲಾಕ್ಗಳಿಗೆ ಪ್ರಾಥಮಿಕ ಶಾಲಾ ಶಿಕರಿಗೆ ಮತ್ತು ಇತರೆ ಇಲಾಖೆಯ ಸಿ ಗ್ರೂಪ್ ನೌಕರರಿಗೆ ಹಂಚಿಕೆ ಮಾಡಬೇಕು.
ಪ್ರೌಢಶಾಲಾ ಶಿಕರಿಗೆ ಏ.11ರಿಂದ ಎಸ್ಸೆಸ್ಸೆಲ್ಸಿ ಪರೀೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗುವ ಲಕ್ಷಣ ಇದ್ದು, ಏಕಕಾಲದಲ್ಲಿ ಜನಗಣತಿ ಕಾರ್ಯ ಮತ್ತು ಮೂಲ ಕಾರ್ಯ ಮಾಡಲು ಸಮಸ್ಯೆಯಾಗಲಿದೆ. ಪುನ@ ಎಸ್ಸೆಸ್ಸೆಲ್ಸಿ ಪರೀೆ&2, ಮೇ 18ರಂದು ಆರಂಭವಾಗುತ್ತಿದ್ದು ಈ ಕಾರ್ಯದಲ್ಲಿ ಪ್ರೌಢಶಾಲಾ ಶಿಕರು ಭಾಗವಹಿಸಬೇಕಾಗಿರುವುದರಿಂದ ಗಣತಿದಾರರಾಗಿ ಕಾರ್ಯನಿರ್ವಹಿಸಲು ಅಡಚಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕರನ್ನು ಗಣತಿ ಕಾರ್ಯದಲ್ಲಿ ಮೇಲ್ವಿಚಾರಕರಾಗಿ ಮಾತ್ರ ನೇಮಕ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂದ ಅಧ್ಯ ರಾಮಕೃಷ್ಣ ಕಲಬುರಗಿ, ಪ್ರೌಢಶಾಲಾ ಸಹ ಶಿಕರ ಸಂದ ಅಧ್ಯ ಖಾದರ್ ಪಟೇಲ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೆಟಗಿಮಠ, ಮಹಾಂತೇಶ ಗೋನಾಲ, ಸೋಮರಡ್ಡಿ ಮಂಗೀಹಾಳ, ಮಹೇಶ್ ಹುಜರತಿ, ಮಾಳಪ್ಪ ಹುಲ್ಲಿಕೇರಾ, ಲಕ್ಷ$್ಮಣ, ದುರಗಪ್ಪ ಇತರರಿದ್ದರು.