

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬೆಂಗಳೂರುಗ್ರಾಮಾಂತರ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಘಟಕದಲ್ಲಿ ಖಾಲಿ ಇರುವಶೀಘ್ರಲಿಪಿಗಾರ ಗ್ರೇಡ್-3ಹುದ್ದೆಗಳನ್ನುಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶೀಘ್ರಲಿಪಿಗಾರಗ್ರೇಡ್-3 ಒಟ್ಟು21 ಹುದ್ದೆಗಳಿಗೆಅರ್ಜಿ ಆಹ್ವಾನಿಸಲಾಗಿದ್ದು,ದ್ವಿತೀಯ ಪಿಯುಸಿಉತ್ತೀರ್ಣರಾಗಿರಬೇಕು ಅಥವಾ 3ವರ್ಷಗಳ ಡಿಪ್ಲೊಮಾಇನ್ ಕಮರ್ಷಿಯಲ್ ಪ್ರಾಕ್ಟಿಸ್ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾರ್ವಜನಿಕಶಿಕ್ಷಣ ಇಲಾಖೆ ನಡೆಸುವ ಕನ್ನಡಮತ್ತು ಆಂಗ್ಲ ಭಾಷೆಯ ಹಿರಿಯಶ್ರೇಣಿ ಶೀಘ್ರಲಿಪಿ ಹಾಗೂ ಬೆರಳಚ್ಚುಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಕಂಪ್ಯೂಟರ್ಬಳಕೆಯ ಜ್ಞಾನ ಹೊಂದಿರಬೇಕು. ಕನಿಷ್ಠ 18ವರ್ಷ ತುಂಬಿರಬೇಕು.ಸರ್ಕಾರದನಿಯಮಾವಳಿಗಳಂತೆ ವಯೋಸಡಿಲಿಕೆಅನ್ವಯವಾಗಲಿದ್ದು,ವಿಶೇಷ ಕ್ರಮವಾಗಿಎಲ್ಲಾ ವರ್ಗದ ಅಭ್ಯರ್ಥಿಗಳಿಗೆಗರಿಷ್ಠ ವಯೋಮಿತಿಯಲ್ಲಿ 5ವರ್ಷಗಳ ಏಕಕಾಲಿಕಸಡಿಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಕೆಮತ್ತು ಶುಲ್ಕ ಪಾವತಿಸಲು ಸೆ.15ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವೆಬ್ಸೈಟ್ :https://bengalururural.dcourts.gov.in/online-recruitment