ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಬನಾಭ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ಮೂರ್ತಿ, ನಿರ್ದೇಶಕ ಡಾ.ಎಚ್.ಎಂ.ಮುನಿರಾಜ್, ಮುಖಂಡರಾದ ವಿಜಯ್ ಕುಮಾರ್, ವೈ.ಎಸ್.ಎಂ.ಮಂಜುನಾಥ್, ಚಿನ್ನಸ್ವಾಮಿ, ಐ.ಆರ್.ನಾರಾಯಣಸ್ವಾಮಿ, ಶಿವಕುಮಾರ್, ಮಂಜುನಾಥ್, ರವಿಕುಮಾರ್ ಇತರರು ಇದ್ದರು.