ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಎನ್.ರವೀಂದ್ರ, ಗೌರವಾಧ್ಯಕ್ಷ ಹಿರೇಮಗಳೂರು ರಾಮಚಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತರಾಜು ಸಿಡಿಗಳಲೆ, ಕಾನೂನು ಸಲಹೆಗಾರ ಅನಿಲ್ ಕುಮಾರ್ ಆರ್., ಹಾಸನ ಜಿಲ್ಲಾ ಸಂಯೋಜಕ ಯೋಗೇಶ್ ಎಂ.ಎಸ್., ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್ ಅಧ್ಯಕ್ಷೆ ಕಲ್ಪನಾ ಕೀರ್ತಿ, ವಿಭಾಗದ ಅಧ್ಯಕ್ಷ ಉಮೇಶ್ ಎಂ.ಎಸ್., ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಅಬ್ದುಲ್ ಖುದ್ದೂಸ್ ಬಿ., ವಿಭಾಗೀಯ ಯಾಂತ್ರಿಕ ಅಭಿಯಂತರ ಶಿವಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ (ಪ್ರಭಾರ) ಶ್ರೀಧರಸ್ವಾಮಿ, ಸಹಾಯಕ ಆಡಳಿತಾಧಿಕಾರಿ ರುದ್ರಮೂರ್ತಿ ಎಲ್.ಕೆ., ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಮಮತಾ ಎಸ್., ಸಹಾಯಕ ಲೆಕ್ಕಾಧಿಕಾರಿ ಜಯಣ್ಣ ಕೆ.ಎ., ಸಹಾಯಕ ಭದ್ರತಾ ಜಾಗೃತಾಧಿಕಾರಿ ಶರತ್, ಉಗ್ರಾಣಾಧಿಕಾರಿ ಮಹೇಶ್, ಹಿರಿಯ ಘಟಕ ವ್ಯವಸ್ಥಾಪಕ ರವಿ ಎ.ಎನ್., ಘಟಕ ವ್ಯವಸ್ಥಾಪಕರಾದ ಸುದೀಶ್ ಎಂ.ಎನ್., ಬಿ.ಆರ್. ಮಂಜುನಾಥ್, ಕೃಷ್ಣಪ್ಪ, ರವಿನಾಯ್ಕ, ನಾಗರಾಜ ಕಾರ್ವಿ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.