

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಕ್ಷಯ ತೃತೀಯಬಂತೆಂದರೆ ಮಹಿಳೆಯರಲ್ಲಿ ಎಲ್ಲಿಲ್ಲದಸಂಭ್ರಮ. ಅಂದುಚಿನ್ನ ಖರೀದಿಸಿದರೆ ವೃದ್ಧಿಯಾಗುತ್ತದೆಎಂಬ ನಂಬಿಕೆ ಹಿನ್ನೆಲೆಯಲ್ಲಿಭಾನುವಾರ ನಗರದ ಎಲ್ಲ ಆಭರಣಮಳಿಗೆಯಲ್ಲಿ ಗ್ರಾಹಕರು ಚಿನ್ನಖರೀದಿಯಲ್ಲಿ ತೊಡಗಿದ್ದ ದೃಶ್ಯಸಾಮಾನ್ಯವಾಗಿತ್ತು.
ವಾಸ್ತವದಲ್ಲಿಅಕ್ಷಯ ತೃತೀಯ ಪ್ರತಿವರ್ಷ ಒಂದುದಿನ ಬರುತ್ತದೆ.ಆದರೆ ಈ ಬಾರಿಅಕ್ಷಯ ತೃತೀಯ ಭಾನುವಾರ ಮಧ್ಯಾಹ್ನವೇಬಂದಿರುವುದರಿಂದ ಚಿನ್ನದಂಗಡಿಗಳುಎರಡು ದಿನ ಅಕ್ಷಯ ತೃತೀಯ ಆರ್‌ಗಳನ್ನುೋಷಿಸಿವೆ.ಜ್ಯೋತಿಷ್ಯಶಾಸದ ಪ್ರಕಾರ ಸೂರ್ಯೋದಯ ಇರುವಾಗಯಾವ ತಿಥಿ ಇರುತ್ತದೆಯೋ ಅದನ್ನೇಪ್ರಮುಖವಾಗಿ ಸ್ವೀಕರಿಸಲಾಗುತ್ತದೆ.ಜೊತೆಗೆ ರೋಹಿಣಿನಕ್ಷತ್ರ ಬರುವ ದಿನ ಅಕ್ಷಯ ತೃತೀಯಆಚರಿಸುವುದರಿಂದ ಸೋಮವಾರ ಅಕ್ಷಯತೃತೀಯ ಆಚರಣೆ ಹೆಚ್ಚು ಪ್ರಶಸ್ತ.ಚಿನ್ನದಂಗಡಿಗಳಲ್ಲಿವಿಶೇಷವಾಗಿ ಲಕ್ಷ್ಮಿ ಮತ್ತುಗಣಪತಿ ದೇವರ ವಿಗ್ರಹಗಳನ್ನಿಟ್ಟುಅಕ್ಷಯ ತದಿಗೆ ಪೂಜೆ ಮಾಡಿ ಗ್ರಾಹಕರನ್ನುಸೆಳೆಯಲಾಯಿತು.
ಅಕ್ಷಯತೃತೀಯವನ್ನು ತದಿಗೆ ಗೌರಿ ವ್ರತಎಂದು ಕರೆಯಲಾಗುತ್ತದೆ.ಈ ದಿನದಂದುಮಹಾಗೌರಿಗೆ ಬಂಗಾರದ ಒಡವೆಯನ್ನುತೊಡಿಸಿ ಪೂಜಿಸುವುದರಿಂದ ಮನೆಯಲ್ಲಿಬಂಗಾರ ವೃದ್ಧಿಸುತ್ತದೆ ಎಂಬಪ್ರತೀತಿ ಇದೆ. ಆದರೆ ಸಾಮಾನ್ಯಜನರು ವ್ರತ,ಪೂಜೆ,ನಿಯಮಗಳನ್ನೆಲ್ಲಗೌಣಗೊಳಿಸಿ ಕೇವಲ ಬಂಗಾರ ಖರೀದಿಗೆಹೆಚ್ಚಿನ ಆದ್ಯತೆ ನೀಡುತ್ತಾರೆ.
ಅಕ್ಷಯತೃತೀಯದಂದು ಬಸವ ಜಯಂತಿ ಕೂಡಾಪ್ರಮುಖವಾಗಿದ್ದು,ಸೋಮವಾರ (ಇಂದು)ಸರ್ಕಾರ,ವಿವಿಧ ಸಂಘಸಂಸ್ಥೆಗಳಲ್ಲಿ,ಕಾಯಕ ಮತ್ತುದಾಸೋಹ ತತ್ವದ ಮೂಲಕ ಸಮಾಜದಲ್ಲಿಕ್ರಾಂತಿ ಮಾಡಿದ ಬಸವೇಶ್ವರರತತ್ವಾದರ್ಶಗಳ ಚಿಂತನೆ ನಡೆಯಲಿದೆ.