ಜೊತೆಗೆ ಮೃತ ಸೋಮಲಿಂಗನ ತಾಯಿ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಐವರ ಆರೋಪಿಗಳ ಜೊತೆಗೆ ಕೊಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ಐವರ ವಿರುದ್ಧವೂ ಎ-ïಐಆರ್‌ನಲ್ಲಿ ದಾಖಲಿಸಿದ್ದು, ಮೃತನ ಸ್ವಂತ ಸಹೋದರ ಅವಧೂತ ಪಡಸಲಗಿ ಹಾಗೂ ಸಂಬAಽಕರಾದ ಮಾಯಪ್ಪ ಪಡಸಲಗಿ, ಮಾಯಪ್ಪ ದಾನಗೊಂಡ, ರಮೇಶ ಪಡಸಲಗಿ, ಸಿದ್ದು ಪಡಸಲಗಿ ಮೇಲೆ ದೂರು ದಾಖಲಿಸಿದ್ದಾರೆ.