ಕಾರ್ಯಕರ್ತರು ಪಕ್ಷ ಸಂಟಿಸಲು ಶ್ರಮಿಸಿ

Activists work hard to unite the party
Activists work hard to unite the party
Published on
ಗುಡಿಬಂಡೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರವನ್ನು ಕೊಟ್ಟ ಮತದಾರರಿಗೆ ತಾಲೂಕು ಬಿಜೆಪಿ ಕಾರ್ಯಕರ್ತರು ಧನ್ಯವಾದಗಳನ್ನು ತಿಳಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ಅಮರೇಶ್​ ಮಾತನಾಡಿ, ೇತ್ರದಲ್ಲಿ ಶಾಸಕರು ಸಮರ್ಕವಾಗಿ ಅಭಿವೃದ್ಧಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳು ಕಾಣುತ್ತಿವೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಈ ಪಂಚರಾಜ್ಯಗಳ ಲಿತಾಂಶದಿಂದ ನಮ್ಮ ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಾತಾರಣ ಕಾಣುತ್ತಿದೆ.ಇಂದಿನಿಂದಲೇ ಕಾರ್ಯಕರ್ತರು ಪಕ್ಷ ಸಂಟಿಸಲು ಶ್ರಮವಹಿಸಬೇಕು ಎಂದರು.
ಬಿಜೆಪಿ ಮುಖಂಡರಾದ ಮದನ ಮೋಹನ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯೆ ಜಿ.ವಿ.ಲ್ಮ ವೇಣುಗೋಪಾಲ್​, ಮಂಜುಳಾ ಸಿಂಗ್​, ಪ್ರಧಾನ ಕಾರ್ಯದರ್ಶಿ ಅರುಣ, ಜ್ಯೋತಿ, ಭಾರತಿ, ಯುವ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಗಗನ, ಬೀಚಗಾನಹಳ್ಳಿ ಸುರೇಶ್​, ಮುರಳಿ, ಅರುಣ್​ ರೆಡ್ಡಿ, ಕಾಟನಹಳ್ಳಿ ನಾಗೇಶ್​, ಬಿಜೆಪಿ ಮುಖಂಡ ಪ್ರೆಸ್​ ಶಿವಪ್ಪ, ಕಾರ್ಯದರ್ಶಿ ಈಶ್ವರ್​ ರೆಡ್ಡಿ, ಪ್ರಹ್ಲಾದ ರಾವ್​, ತಿರುಮಣಿ ಮಹಾದೇವ, ನರಸಿಂಹಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net